ಜಳಗಾಂವ್‌ನಲ್ಲಿ ಮತಾಂಧ ಗಲಭೆಕೋರರನ್ನು ಬುದ್ದಿಹೇಳುವ ಪೊಲೀಸರ ಮೇಲೆ ಕಲ್ಲು ತೂರಾಟ !

  • ೨ ಪೊಲೀಸ್ ಸಿಬ್ಬಂದಿಗೆ ಗಾಯ

  • ೧೮ ಜನರ ಬಂಧನ

ಪ್ರಾತಿನಿಧಿಕ ಛಾಯಾಚಿತ್ರ

ಜಳಗಾಂವ – ಇಲ್ಲಿ ಮತಾಂಧರಿಂದ ತಮಾಷೆಯಿಂದ ಮೊಟ್ಟೆ ಹೊಡೆದ ವಿವಾದವು ಗಲಭೆಗೆ ತಿರುಗಿತು. ಈ ವೇಳೆ ಪೊಲೀಸರು ಮತಾಂಧರನ್ನು ಬುದ್ದಿ ಹೇಳಲು ಹೋದಾಗ ಮತಾಂಧರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ೨ ಪೊಲೀಸರು ಗಾಯಗೊಂಡಿದ್ದಾರೆ. ಗಲಭೆಕೋರರರು ೪ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೧೮ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೆಚ್ಚಿನ ಬಂದೊಬಸ್ತಗೆ ಕರೆಸಿ ಗುಂಪನ್ನು ಚದುರಿಸಿದರು.

ಪೊಲೀಸರು ತಾವಾಗಿ ಗಲಭೆ ಮತ್ತು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ೨೫ ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಜಿಶಾಂತ್, ಶಾಕಿಬ್ ಫಾರೂಕ್ ಪಟೇಲ್, ಉಮರ್ ಅಲಿಯಾಸ್ ಗೋಲು ಜಾವೇದ್ ಶೇಖ್, ಪರ್ವೇಜ್ ಅಲಿಯಾಸ್ ತಿರಂಗ್ ಖಾನ್ ಯೂನೂಸ್ ಖಾನ್, ರಫೀಕ್ ಮೂಸಾ ಪಟೇಲ್, ಸೈಯದ್ ಅಖೀಬ್ ಸೈಯದ್ ವಾಹೇದ್, ಅಫ್ಸರ್ ಜಾಕೀರ್ ಶೇಖ್, ನಯೀಮ್ ಬಂಡು ಶಿಕಲಿಕರ್ ಸೇರಿದಂತೆ ೧೦ ರಿಂದ ೧೨ ಜನರನ್ನು ಪೋಲಿಸರು ಬಂಧಿಸಿದ್ದಾರೆ.

ಸಂಪಾದಕರ ನಿಲುವು

* ಮತಾಂಧರಿಂದ ಹೊಡೆತ ತಿನ್ನುವ ಪೋಲೀಸರು ಹಿಂದೂಗಳ ಮುಂದೆ ದರ್ಪ ತೋರುತ್ತಾರೆ !

* ಉದ್ಧಟ ಮತಾಂಧ ! ನೇರವಾಗಿ ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಲು ಹಿಂದೇಟು ಹಾಕುತ್ತಾರೆಯೇ ? ಇಂತಹವರನ್ನು ಸರಕಾರ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇಂತಹವರು ಸರಿ ದಾರಿಗೆ ಬರುತ್ತವೆ !