Kerala ED : ಕೇರಳ: ಜಾರಿ ನಿರ್ದೇಶನಾಲಯದಿಂದ ಸಿಪಿಐ ಪಕ್ಷದ ಜಮೀನು ಮತ್ತು 73 ಲಕ್ಷ ರೂಪಾಯಿಯ ಬ್ಯಾಂಕ್ ಖಾತೆ ವಶ !

ಇಂತಹ ಭ್ರಷ್ಟ ಪಕ್ಷವನ್ನು ನಿಷೇಧಿಸಲು ರಾಷ್ಟ್ರೀಯವಾದಿ ಪಕ್ಷಗಳು ಮತ್ತು ಸಂಘಟನೆಗಳು ಒತ್ತಾಯಿಸಬೇಕು !

ಮೇಲಿಂದ ಮೇಲೆ ಹೆಚ್ಚುವರಿ ಆರೋಪ ಪತ್ರವನ್ನು ಪ್ರಸ್ತುತಪಡಿಸುವುದು, ತಪ್ಪಾದ ಪದ್ಧತಿ !

ಇಡಿಯು ಮೇಲಿಂದ ಮೇಲೆ ಪ್ರಸ್ತುತಪಡಿಸುತ್ತಿರುವ ಹೆಚ್ಚುವರಿ ಆರೋಪ ಪತ್ರಗಳು ಇದು ತಪ್ಪಾದ ಪದ್ಧತಿ ಆಗಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಇಡಿಯನ್ನು ಉದ್ದೇಶಿಸಿ ಆದೇಶ ನೀಡಿದೆ.

‘ವಿವೊ’ದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 4 ಜನರ ಬಂಧನ

ಮೊಬೈಲ ತಯಾರಿಸುವ ಚೀನಿ ಕಂಪನಿ `ವಿವೊ’ ದ ವ್ಯವಸ್ಥಾಪಕ ನಿರ್ದೇಶಕರಾದ ಹರಿಓಮ್ ರಾಯ್ ಸಹಿತ 4 ಜನರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಚೀನಿ ನಾಗರಿಕ ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸೇರಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ !

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲಗು ದೇಸಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ರವರನ್ನು ಸೆಪ್ಟ್ಂಬರ್ ೯ ರ ಮುಂಜಾನೆ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಯಿತು,

ಕೇರಳದ ಮುಖ್ಯಮಂತ್ರಿಯವರ ಪುತ್ರಿ ಯಾವುದೇ ಕೆಲಸ ಮಾಡದೆ ಪ್ರತಿ ತಿಂಗಳು 8 ಲಕ್ಷ ರೂಪಾಯಿ ಪಡೆದರು !

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪೂರ್ಣ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿರುವುದರ ಉದಾಹರಣೆ

ಕಾಂಗ್ರೆಸ್ ನ ಮಾಜಿ ಶಾಸಕ ವಿಜಯ್ ದರ್ಡ್ ಇವರಿಗೆ ಕಲ್ಲಿದ್ದಲು ಹಗರಣದ ಪ್ರಕರಣದಲ್ಲಿ ೪ ವರ್ಷ ಜೈಲು ಶಿಕ್ಷೆ !

ಕಲ್ಲಿದ್ದಲು ಹಗರಣದ ಪ್ರಕರಣವು ೧೧ ವರ್ಷಗಳ ಹಿಂದಿನದು. ಆದ್ದರಿಂದ ಈ ಹಗರಣದಿಂದ ಬಿಸಿ ಮುಟ್ಟಿರುವ ಸಾಮಾನ್ಯ ಜನರಿಗೆ ತಡವಾಗಿ ಸಿಕ್ಕಿರುವ ನ್ಯಾಯ ಇದು ಅನ್ಯಾಯವೇ’, ಹೀಗೆ ಅನಿಸಿದರೆ ತಪ್ಪಾಗಲಾರದು !

ಬುಲಂದಶಹರ (ಉತ್ತರಪ್ರದೇಶ) ಇಲ್ಲಿ ಕೂಲಿ ಕಾರ್ಮಿಕರ ಹುಡುಗಿಯರ ವಿವಾಹದ ಅನುದಾನ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿಗಳ ಹಗರಣ !

ರಾಜ್ಯ ಸರಕಾರದಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದೊಡ್ಡ ಹಗರಣದ ವಾರ್ತೆ ಬಹಿರಂಗವಾಗಿದೆ. ಬುಲಂದಶಹರದಲ್ಲಿನ ಕಾರ್ಮಿಕ ಇಲಾಖೆಯ ಕೂಲಿ ಕಾರ್ಮಿಕರ ಹುಡುಗಿಯರ ವಿವಾಹಕ್ಕೆ ಅನುದಾನ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ವಿವಾಹಕ್ಕಾಗಿ ಅನುದಾನ ಸ್ವರೂಪದಲ್ಲಿ ೭೫ ಸಾವಿರ ರೂಪಾಯಿ ನೀಡಲಾಯಿತು.

ತಿರುಪತಿ ದೇವಸ್ಥಾನದಲ್ಲಿ ದರ್ಶನಕ್ಕಾಗಿ 500 ರೂಪಾಯಿಗಳ ಬದಲು ತಲಾ 1 ಲಕ್ಷ ರೂಪಾಯಿಗಳ ಸುಲಿಗೆ : ಮುಸಲ್ಮಾನ ಶಾಸಕನ ಬಂಧನ

ತಿರುಮಲಾ ತಿರುಪತಿ ದೇವಸ್ಥಾನದ ದರ್ಶನ ತಿಕೀಟುಗಳಲ್ಲಿ ಹಗರಣ ನಡೆದಿರುವುದು ಇತ್ತೀಚೆಗಷ್ಟೇ ಬಹಿರಂಗವಾಗಿದೆ. ಇದೇರೀತಿ `ಆಂಧ್ರಪ್ರದೇಶ ಯುನೈಟೆಡ್ ಟೀಚರ್ಸ ಫೆಡರೇಶನ’ ಅಧ್ಯಕ್ಷ ಮತ್ತು ವಿಧಾನಪರಿಷತ್ತಿನ ಶಾಸಕ ಶೇಖ ಸಾಬಜಿಯ ಹೆಸರು ಕೇಳಿಬಂದಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ.