ಸ್ವಾ. ಸಾವರಕರ ಇವರ ವಿಚಾರಗಳನ್ನು ನಿರ್ಲಕ್ಷಿಸಿದಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳು ಕುತಂತ್ರ ಮಾಡುತ್ತಿವೆ ! – ಶ್ರೀ. ನರೇಂದ್ರ ಸುರ್ವೆ
ಸ್ವಾತಂತ್ರ್ಯವೀರ ಸಾವರಕರರು ಒಬ್ಬ ದಾರ್ಶನಿಕ ಕ್ರಾಂತಿಕಾರಿಯಾಗಿದ್ದರು. ಭಾರತದ ಸ್ವಾತಂತ್ರ್ಯದ ನಂತರ, ಚೀನಾ ಮತ್ತು ಪಾಕಿಸ್ತಾನದಂತಹ ನೆರೆಯ ದೇಶಗಳ ಪರಿಸ್ಥಿತಿಯನ್ನು ಗಮನಿಸಿ, ಭದ್ರತೆಯ ವಿಷಯದಲ್ಲಿ ಭಾರತದ ವಿದೇಶಾಂಗ ನೀತಿ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯನ್ನು ಅವರು ನೀಡಿದ್ದರು.