ಸ್ವಾತಂತ್ರ್ಯವೀರ ಸಾವರಕರರ ಹಿಂದೂ ರಾಷ್ಟ್ರ ಸಂಕಲ್ಪನೆ !

ಸ್ವಾತಂತ್ರ್ಯವೀರ ಸಾವರಕರ

ಸ್ವಾತಂತ್ರ್ಯವೀರ ಸಾವರಕರರವರ ‘ಹಿಂದುತ್ವ’ ಎಂಬ ಗ್ರಂಥದ ಕೊನೆಯ ಪ್ರಕರಣದಲ್ಲಿ ಹೀಗಿದೆ, ‘ಒಂದು ವೇಳೆ ಭಾರತದ ವಿಭಜನೆಯಾಗಿ ಭಾರತವು ಹಿಂದೂ ರಾಷ್ಟ್ರವಾಯಿತು. ಆದರೂ ಭಾರತದಲ್ಲಿ ‘ವಸುಧೈವ ಕುಟುಂಬಕಮ್’ ಈ ವ್ಯವಸ್ಥೆಯೇ ಇರಲಿದೆ. ಭಾರತದಲ್ಲಿ ಇತರ ಧರ್ಮದವರನ್ನು ಓಲೈಸುವಿಕೆ ಮಾತ್ರ ಆಗಲಾರದು. ಇತರೆ ಧರ್ಮದವರ ಪೂಜಾಪದ್ಧತಿಗೆ ವಿರೋಧ ಇರಲಾರದು.’