ಖ್ಯಾತ ಲೇಖಕ ಶಂತನೂ ಗುಪ್ತಾ ಅವರ ಕುಟುಂಬದೊಂದಿಗೆ ರಾಮನಾಥಿ, ಗೋವಾದಲ್ಲಿರುವ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ!

ಶ್ರೀ. ಗುಪ್ತಾ ಅವರು ಮಾತನಾಡಿ, ಗೋವಾದಂತಹ ಸ್ಥಳದಲ್ಲಿ ಇಷ್ಟು ಉತ್ತಮವಾದ ಸಾತ್ವಿಕ ಆಶ್ರಮ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ. ಧ್ಯಾನ ಮಂದಿರದಲ್ಲಿ ಬಹಳಷ್ಟು ಸಾತ್ವಿಕತೆ ಇದೆ. ಇಲ್ಲಿ ಒಳ-ಒಳಗೆ, ಅಂದರೆ ಶೂನ್ಯದೊಳಗೆ ಹೋಗುತ್ತಿರುವ ಅನುಭವ ಆಗುತ್ತಿದೆ ಎಂದರು.

ಬಿಹಾರ ಶಾಸಕರಿಂದ ಗೋವಾದ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ!

“ನಾವೆಲ್ಲರೂ ಒಂದೇ ಕಾಲೋನಿ (ಸಂಕೀರ್ಣ) ನಲ್ಲಿ ವಾಸಿಸುತ್ತೇವೆ. ಅಲ್ಲಿ ನಮ್ಮ ಮನೆಗಳಲ್ಲಿ ಒಂದನ್ನು ನಿಮ್ಮ ಆಶ್ರಮವನ್ನಾಗಿ ಮಾಡಿಕೊಳ್ಳಿ. ಆಶ್ರಮ ಮತ್ತು ಸನಾತನ ಸಂಸ್ಥೆಯ ಕಾರ್ಯಗಳನ್ನು ಹೇಳಿ ನೀವು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡಿದ್ದೀರಿ” ಎಂದು ಹೇಳಿದರು

CIC Uday Mahurkar Statement : ಮಹಾರಾಣಾ ಪ್ರತಾಪ್ ಅಥವಾ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಹುಟ್ಟುವುದಾದರೆ, ಅದು ಸನಾತನ ಸಂಸ್ಥೆಯ ಮೂಲಕವೇ ಆಗುತ್ತದೆ!

ಗೋವಾದ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ನಂತರ, ಶ್ರೀ. ಉದಯ ಮಾಹೂರ್ಕರ್ ಎಕ್ಸ್‌ನಲ್ಲಿ, “ಮಹಾರಾಣಾ ಪ್ರತಾಪ್ ಅಥವಾ ಛತ್ರಪತಿ ಶಿವಾಜಿ ಮಹಾರಾಜರು ಮರುಹುಟ್ಟಿದರೆ, ಅದು ಸನಾತನ ಸಂಸ್ಥೆಯ ಮೂಲಕವೇ ಆಗುತ್ತದೆ” ಎಂದು ಹೇಳಿದ್ದಾರೆ.

ದೈನಿಕ್ ‘ಅಮರ್ ಉಜಾಲಾ ಡಿಜಿಟಲ್’ನ ಮುಖ್ಯ ಸಂಪಾದಕ ಜಯದೀಪ ಕರ್ಣಿಕ್ ಅವರಿಂದ ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ಭೇಟಿ

ಆಶ್ರಮವನ್ನು ನೋಡಿದ ಶ್ರೀ. ಕರ್ಣಿಕ್ ಅವರು, “ಗೋವಾದಲ್ಲಿ ಇಂತಹ ಕಾರ್ಯವೂ ನಡೆಯುತ್ತದೆ ಎಂದು ನೋಡಿ ಆಶ್ಚರ್ಯವಾಯಿತು. ಹೊರ ಪ್ರಪಂಚದಲ್ಲಿ ಗೋವಾದ ಗುರುತು ಬೇರೆಯದೇ ಇದೆ, ಮತ್ತು ಗೋವಾದಲ್ಲಿ ಇಷ್ಟು ಸುಂದರವಾಗಿ ಆಧ್ಯಾತ್ಮಿಕ ಕಾರ್ಯ ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ.

ಜೀವನದಲ್ಲಿ ಎಲ್ಲ ಕಾರ್ಯಗಳು ಸಂಕಲ್ಪದಿಂದಲೇ ಸಿದ್ಧಿಸುತ್ತವೆ! – ಸ್ವಾಮಿ ಶಿವಜ್ಞಾನಾನಂದ ಸರಸ್ವತಿ ಮಹಾರಾಜರು, ತ್ರ್ಯಂಬಕೇಶ್ವರ, ನಾಸಿಕ.

ಆಶ್ರಮಕ್ಕೆ ಬಂದ ನಂತರ ನನಗೆ ಸಾಧಕರ ದರ್ಶನವಾಯಿತು. ಸಾಧಕರ ದರ್ಶನವೆಂದರೆ ದಿವ್ಯ ಆತ್ಮದ ದರ್ಶನವಾಗಿದೆ. ನಾವು ಯಾತ್ರೆಗೆ ಹೋದಂತೆ, ಜೀವನವೂ ಒಂದು ಯಾತ್ರೆಯೇ ಆಗಿದೆ.

ಗಾರ್ಗಿ, ಮೈತ್ರೈಯಿಯಂತೆ ಕಲಿಯುಗದಲ್ಲಿ ಹಿಂದೂ ಸಂಸ್ಕೃತಿ ರಕ್ಷಣೆ ಕಾರ್ಯ ಮಾಡುತ್ತಿರುವ ಡಾ. ಎಸ್‌.ಆರ್. ಲೀಲಾ.

ಡಾ. ಎಸ್‌ ಆರ್‌ ಲೀಲಾ ಅವರು ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದ ಮೂಲಕ ಭಾರತೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಅವರು ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಹಲವಾರು ಉತ್ಕೃಷ್ಟವಾದ ಗ್ರಂಥಗಳನ್ನು ರಚಿಸಿದ್ದಾರೆ.

ಸನಾತನ ಸಂಸ್ಥೆಯ ಸೆಕ್ಟರ್ 9 ರಲ್ಲಿರುವ ಪ್ರದರ್ಶನ ಸ್ಥಳವನ್ನು ಯೂಟ್ಯೂಬರ್‌ನಿಂದ ಪ್ರಸಿದ್ಧಿ !

ಸನಾತನ ಸಂಸ್ಥೆಯ ಫಲಕ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ಭಕ್ತರು ಸನಾತನ ಸಂಸ್ಥೆಯು ನಿರ್ಮಿಸಿದ ಪ್ರದರ್ಶನ ಸಭಾಂಗಣದಲ್ಲಿ ಇರಿಸಲಾಗಿದ್ದ ಸಾತ್ವಿಕ ಶ್ರೀ ಗಣೇಶನ ವಿಗ್ರಹವನ್ನು ನೋಡಿ ಘೋಷಣೆ ಕೂಗಿದರು.

ಸನಾತನ ಸಂಸ್ಥೆಯು ಸನಾತನ ಧರ್ಮಕ್ಕೆ ದಿಕ್ಕು ನೀಡುವಲ್ಲಿ ಗಮನಾರ್ಹ ಕೆಲಸ ಮಾಡುತ್ತದೆ ! – ಶ್ರೀ ಆನಂದ್ ಚೈತನ್ಯಜಿ ಮಹಾರಾಜ್, ಶ್ರೀ ಚೈತನ್ಯ ಸೇವಾ ಧಾಮ ಕನ್ನಡ, ಮಹಾರಾಷ್ಟ್ರ

ಸನಾತನ ಧರ್ಮವು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಈ ಸನಾತನ ಧರ್ಮಕ್ಕೆ ದಿಕ್ಕು ನೀಡಲು ಸನಾತನ ಸಂಸ್ಥೆಯು ಗಮನಾರ್ಹ ಕಾರ್ಯ ಮಾಡುತ್ತಿದೆ.

ಸನಾತನ ಸಂಸ್ಥೆಯ ವಿಜಯವಾಗಲಿ ! – ಪ.ಪೂ. ಸ್ವಾಮಿ ಗೋವಿಂದದೇವ ಗಿರಿ

ಸನಾತನ ಸಂಸ್ಥೆಯ ಸಾಧಕರು ಅವರನ್ನು ಸೆಕ್ಟರ್ ನಂ.9 ರ ‘ಗುರುಕರ್ಷ್ಣಿ ಸಂಸ್ಥೆ’ ಯ ಮಂಟಪದಲ್ಲಿ ಭೇಟಿಯಾದರು.

ಸನಾತನ ಸಂಸ್ಕೃತಿ ಪ್ರದರ್ಶನ ಅಂದರೆ ಒಂದು ಹೊಸ ಸಮುದ್ರ ಮಂಥನ ! – ಡಾ. ಧರ್ಮ ಯಶ, ‘ಧರ್ಮ ಸ್ಥಾಪನಂ ಫೌಂಡೇಶನ್’, ಬಾಲಿ, ಇಂಡೋನೇಷ್ಯಾ

ಸನಾತನ ಸಂಸ್ಕೃತಿ ಪ್ರದರ್ಶನ ಅಂದರೆ ಸಮುದ್ರ ಮಂಥನದ ಹೊಸ ರೂಪವಾಗಿದೆ. ಸಮುದ್ರಮಂಥನ ಎಂಬುದು ಸನಾತನ ಸಂಸ್ಥೆಯು ವೈಜ್ಞಾನಿಕ ಮತ್ತು ಶಾಸ್ತ್ರೀಯ ವ್ಯಾಖ್ಯಾನಗಳನ್ನು ಸಂಶೋಧಿಸುತ್ತದೆ