ಪರಾತ್ಪರ ಗುರು ಡಾ. ಆಠವಲೆಯವರ ಯೋಗ್ಯ ಮಾರ್ಗದರ್ಶನದಿಂದ ಮಾಯಾವಿ ಆನಂದದಿಂದ ಮುಕ್ತಳಾಗಿ ಶಾಶ್ವತ ಆನಂದದ ಕಡೆಗೆ ಮಾರ್ಗಕ್ರಮಣ ಮಾಡುವ ಕು. ನಿಧಿ ದೇಶಮುಖ

ಸಾಧನೆಯಲ್ಲಿ ಆನಂದ ಸಿಗತೊಡಗಿದಾಗ ಮಾಯಾವಿ ಸುಖದ ಸೆಳೆತ ಕಡಿಮೆಯಾಗುವುದು

ಭಾರತೀಯ ಸಂಸ್ಕೃತಿಯ ಭವಿಷ್ಯ ಮತ್ತು ನಮ್ಮ ಶಿಕ್ಷಣಪದ್ಧತಿ !

ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ತಿಳಿಯಬೇಕಾದರೆ ಶಿಕ್ಷಣಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಯಾಗುವುದು ಅವಶ್ಯಕ !

ಸನಾತನದ ಸಂತರಾದ ಪೂ. ರಮಾನಂದ ಗೌಡರಿಂದ ಸಾಧಕಿಗೆ ಕಲಿಯಲು ಸಿಕ್ಕಿದ ಅಂಶಗಳು

ಪೂ. ರಮಾನಂದ ಗೌಡ ಇವರ ೪೯ ನೇ ಹುಟ್ಟುಹಬ್ಬದ ಪ್ರಯುಕ್ತ ಸನಾತನ ಕುಟುಂಬದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀಕೃಷ್ಣರ ಆದರ್ಶವನ್ನು ಇಟ್ಟುಕೊಂಡು ಕೃತಿಗಳನ್ನು ಮಾಡುವುದು ಮುಖ್ಯ !

ಯುದ್ಧದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಯುದ್ಧನೀತಿಗಳನ್ನು ಬಳಸಿ ಪ್ರಯತ್ನಿಸುವುದು ಮುಖ್ಯ !

ಕೇವಲ ಸನಾತನ ಸಂಸ್ಥೆಯೇ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಲ್ಲದು !

ಪರಾತ್ಪರ ಗುರುದೇವರು ಗ್ರಂಥಗಳ ಮೂಲಕ ನೀಡಿರುವ ಜ್ಞಾನವೆಂದರೆ ಒಂದು ಪ್ರೇರಣಾ ಸ್ಥಾನ !

‘ಡಾರ್ಕ್ ವೆಬ್‌’ನ ಕರಾಳ ವಿಶ್ವ !

ಎಲ್ಲಿಯವರೆಗೆ ಆ ದೇಶಗಳಿಗೆ ಹೋಗಿ ಈ ಅಪರಾಧಿಗಳನ್ನು ಹಿಡಿದು ಭಾರತಕ್ಕೆ ತಂದು ಅವರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳುವುದಿಲ್ಲವೋ, ಅಷ್ಟರ ವರೆಗೆ ಈ ಸಮಸ್ಯೆ ಮೂಲದಿಂದ ನಿವಾರಣೆಯಾಗುವುದಿಲ್ಲ !

ಅನೇಕ ಕಾಯಿಲೆಗಳನ್ನು ಆಹ್ವಾನಿಸುವ ಮಾನಸಿಕ ಒತ್ತಡ !

ಎಲ್ಲರೂ ಆರೋಗ್ಯಪೂರ್ಣ ಜೀವನ ಸಾಗಿಸಲು ಕೇವಲ ಶಾರೀರಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಲು ಪ್ರಯತ್ನಿಸಬಬೇಕು.