
ರಾಮನಾಥಿ (ಗೋವಾ) – ಉತ್ತರ ಭಾರತದ ಪ್ರಸಿದ್ಧ ದಿನಪತ್ರಿಕೆ ‘ಅಮರ್ ಉಜಾಲಾ’ದ ಡಿಜಿಟಲ್ ವಿಭಾಗದ ಮುಖ್ಯ ಸಂಪಾದಕರಾದ ಜಯದೀಪ ಕರ್ಣಿಕ್ ಮತ್ತು ಅವರ ಸಹೋದ್ಯೋಗಿ ಶ್ರೀ. ಅಶೋಕ ಶರ್ಮಾ ಅವರು ಸನಾತನ ಸಂಸ್ಥೆಯ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಸನಾತನದ ಸಾಧಕರಾದ ಶ್ರೀ. ಪ್ರಶಾಂತ ಕೊಯಂಡೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ಧರ್ಮಕಾರ್ಯದ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
ಸನಾತನದ ಕಾರ್ಯದ ಪ್ರಚಾರವಾಗುವುದು ಆವಶ್ಯಕವಾಗಿದೆ ! – ಜಯದೀಪ ಕರ್ಣಿಕ್

ಆಶ್ರಮವನ್ನು ನೋಡಿದ ಶ್ರೀ. ಕರ್ಣಿಕ್ ಅವರು, “ಗೋವಾದಲ್ಲಿ ಇಂತಹ ಕಾರ್ಯವೂ ನಡೆಯುತ್ತದೆ ಎಂದು ನೋಡಿ ಆಶ್ಚರ್ಯವಾಯಿತು. ಹೊರ ಪ್ರಪಂಚದಲ್ಲಿ ಗೋವಾದ ಗುರುತು ಬೇರೆಯದೇ ಇದೆ, ಮತ್ತು ಗೋವಾದಲ್ಲಿ ಇಷ್ಟು ಸುಂದರವಾಗಿ ಆಧ್ಯಾತ್ಮಿಕ ಕಾರ್ಯ ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಈ ಕಾರ್ಯದ ಪ್ರಚಾರವಾಗುವುದು ಅವಶ್ಯಕವಾಗಿದೆ” ಎಂದು ಹೇಳಿದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!