ತಪ್ಪು, ದೋಷ, ಉಪಾಯಯೋಜನೆ ಇತ್ಯಾದಿ ಬರೆಯುವುದು ಇದು ಸಹ ಆಧ್ಯಾತ್ಮಿಕ ತೊಂದರೆ ದೂರವಾಗಲು ಒಂದು ಉಪಾಯವೇ ಆಗಿದೆ. ಸ್ವಭಾವದೋಷ ನಿರ್ಮೂಲನೆ ಗಾಗಿ ಸ್ವಯಂಸೂಚನೆ ನೀಡುವುದು, ಇದು ಬುದ್ಧಿಯ ಸ್ಥರದಲ್ಲಿ ಮತ್ತು ತಖ್ತೆ ಬರೆಯುವುದು ಇದು ಅಂತರ್‌ಮನಸ್ಸಿನ ಸ್ಥರದಲ್ಲಿ ಉಪಾಯವಾಗಲು ಉಪಯುಕ್ತವಾಗಿದೆ. ಹಾಗಾಗಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಸಹ ತಖ್ತೆಯನ್ನು ನಿಯಮಿತವಾಗಿ ಬರೆಯಬೇಕು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ