ಸಾಧಕರೇ, ಗುರುಕೃಪೆಯಿಂದ ಲಭಿಸುವ ಸೇವೆಯ ಪ್ರತಿಯೊಂದು ಅವಕಾಶದಿಂದ ಸಾಧನೆಯ ದೃಷ್ಟಿಯಲ್ಲಿ ಲಾಭ ಪಡೆದುಕೊಂಡು ಜೀವನವನ್ನು ಸಾರ್ಥಕಗೊಳಿಸಿ !
ಸಾಧಕನ ತಾಯಿ-ತಂದೆ, ಪೂರ್ವಜರು ಹಾಗೂ ಕುಲದಲ್ಲಿ ಅನೇಕ ಜನರು ಮಾಡಿದ ಸಾಧನೆಯಿಂದಾಗಿ ಸಾಧಕನಿಗೆ ಸೇವೆಯ ಅವಕಾಶ ಸಿಗುವುದು.
ಸಾಧಕನ ತಾಯಿ-ತಂದೆ, ಪೂರ್ವಜರು ಹಾಗೂ ಕುಲದಲ್ಲಿ ಅನೇಕ ಜನರು ಮಾಡಿದ ಸಾಧನೆಯಿಂದಾಗಿ ಸಾಧಕನಿಗೆ ಸೇವೆಯ ಅವಕಾಶ ಸಿಗುವುದು.
ಕೊನೆಗೆ ಅಂದರೆ ತನ್ನ ಸಾವಿನ ಸಮಯದಲ್ಲಿ, ಮೃತ್ಯುವಿನ ಸಮಯದಲ್ಲಿ ಮತ್ತು ಅನಂತದಲ್ಲಿ ಹೋಗುವುದು ಎಂದರೆ ಭಗವಾನ ವಿಷ್ಣುವಿನೊಂದಿಗೆ, ಈಶ್ವರನೊಂದಿಗೆ ಏಕರೂಪವಾಗುವುದು.
ಪ್ರತಿದಿನ ಪ್ರತಿ ಕ್ಷಣ ಹುಟ್ಟುಹಬ್ಬದ ದಿನದಂತೆ ಆನಂದದಲ್ಲಿರುವ ಏಕೈಕ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ
ನಾವು ಬಳಸುತ್ತಿರುವ ನಿರ್ಜೀವ ವಸ್ತುಗಳಲ್ಲಿ ಕರ್ತೃತ್ವ ಇರುವುದಿಲ್ಲ. ಆದುದರಿಂದ ಯಾರೂ ಮತ್ತು ಅವುಗಳನ್ನು ಹೇಗೆ ಉಪಯೋಗಿಸಿದರೂ, ಅವು ಸಮರ್ಪಣಾಭಾವದಲ್ಲಿಯೇ ಇರುತ್ತವೆ.
ಪೂ. ವಿನಾಯಕ ರಘುನಾಥ ಕರ್ವೆ ಇವರ ೮೧ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು
ನಿರ್ವಿಚಾರ ನಾಮಜಪದಿಂದ ಸಾಧಕರ ಮನಸ್ಸು ನಿರ್ವಿಚಾರವಾಗಿ ಅರ್ಥಾತ್ ಒಂದುರೀತಿಯಲ್ಲಿ ಮನಸ್ಸು ನಷ್ಟವಾಗಿ ಅವರ ಆಧ್ಯಾತ್ಮಿಕ ಪ್ರಗತಿ ಬೇಗನೆ ಆಗಬೇಕು ಎಂಬುದು ಡಾಕ್ಟರರ ಉದ್ದೇಶವಾಗಿದೆ.
ಗುರುದೇವರು ನನ್ನನ್ನು ಇಷ್ಟು ಕಠಿಣ ಪ್ರಸಂಗದಲ್ಲಿ ಬದುಕಿಸಿದರು. ನನಗೆ ಸಾಧನೆಯನ್ನು ಕಲಿಸಿದರು ಮತ್ತು ನನ್ನನ್ನು ಇಲ್ಲಿಯವರೆಗೆ ತಂದರು. ಇದಕ್ಕಾಗಿ ನಾನು ಗುರುದೇವರಿಗೆ ಕೃತಜ್ಞಳಾಗಿದ್ದೇನೆ.
‘ನಾವು ತಳಮಳದಿಂದ ಸಾಧನೆಯ ಪ್ರಯತ್ನಗಳನ್ನು ಮಾಡಿದರೆ, ದೇವರೇ ‘ಮುಂದೆ ಏನು ಪ್ರಯತ್ನ ಮಾಡಬೇಕು ?’, ಎಂಬುದನ್ನು ಒಳಗಿನಿಂದ ಸೂಚಿಸುತ್ತಾನೆ.
ಹಿಂದೂಗಳೇ, ‘ಅಹೋರಾತ್ರಿ ಒಟ್ಟಾಗಿರುವುದು ಕಾಲದ ಆವಶ್ಯಕತೆ ಆಗಿದೆ’, ಎಂಬುದನ್ನೂ ಅರಿತುಕೊಳ್ಳಿ !
ಪರಿಪೂರ್ಣ ಸೇವೆ ಮಾಡುವುದು, ಪ್ರೀತಿ ಇತ್ಯಾದಿ ಗುಣಗಳ ಭಂಡಾರ ಇರುವ ಹಾಗೂ ನಿರಂತರ ಈಶ್ವರನ ಅನುಸಂಧಾನದಲ್ಲಿರುವ ಬಡೊದಾದ ಸನಾತನದ ಸಾಧಕ ಶ್ರೀ. ಶ್ರೀಪಾದ ಹರ್ಷೆ (ವಯಸ್ಸು ೮೯) ಇವರು ಸನಾತನದ ೧೨೭ ನೇ ಸಂತ ಪದವಿಯಲ್ಲಿ ಆರೂಢರಾದರು.