ತಕರಾರು ಬೇಡ, ಅಂತರ್ಮುಖರಾಗಿ ಕಾರಣ ಹುಡುಕಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅನೇಕ ಜನರು ‘ಅವರ ಪ್ರಗತಿಯಾಗುತ್ತದೆ; ಆದರೆ ನನ್ನ ಪ್ರಗತಿಯಾಗುವುದಿಲ್ಲ’, ಎಂದು ತಕರಾರು ಮಾಡುತ್ತಾರೆ. ವಾಸ್ತವದಲ್ಲಿ ಇಲ್ಲಿ ‘ನನ್ನ ಪ್ರಗತಿಯಾಗದಿರಲು ನನ್ನಲ್ಲಿ ಏನು ಕೊರತೆ ಇದೆ ? ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿರುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧.೫.೨೦೨೩)