
೧. ಯಾರಿಗೆ ಏನು ಅವಶ್ಯಕವಾಗಿರುತ್ತದೆಯೋ, ಅದನ್ನೇ ದೇವರು ಕೊಡುತ್ತಿರುವುದರಿಂದ ಸಾಧಕರು ದೇವರ ಬಳಿ ಏನು ಕೇಳುವ ಆವಶ್ಯಕತೆ ಇಲ್ಲ !
ಶ್ರೀಮತಿ ಮಾಧವಿ ಘಾಟೆ (ವಯಸ್ಸು ೬೯ ವರ್ಷ) : ಪರಮ ಪೂಜ್ಯ, ತಿಂಗಳಿಗೊಮ್ಮೆ ನೀವು ಕೇವಲ ನಿಮ್ಮ ಕೋಣೆಯ ಹೊರಗೆ ಬಂದು ನಿಂತುಕೊಳ್ಳಿರಿ, ಅಂದರೆ ಎಲ್ಲ ಸಾಧಕರು ನಿಮಗೆ ನೋಡುವರು ಮತ್ತು ಅವರ ಮನಸ್ಸಿಗೆ ತೃಪ್ತಿಯಾಗುವುದು. ಅವರು ತಮ್ಮ ಸೇವೆಯನ್ನೂ ಚೆನ್ನಾಗಿ ಮಾಡಬಲ್ಲರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಾವು ದೇವರ ಬಳಿ ಏನನ್ನೂ ಕೇಳಬಾರದು. ‘ಯಾರಿಗೆ ಏನು ಆವಶ್ಯಕತೆಯಿರುತ್ತದೆಯೋ, ಅದನ್ನು ದೇವರು ಮಾಡುತ್ತಾನಲ್ಲ ! ನಾವೇಕೆ ಬೇಡಬೇಕು ? ಸಮಾಜದಲ್ಲಿನ ಜನರು ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು ದೇವರಿಗೆ ಬೇಡುತ್ತಾರೆ; ಆದರೆ ನಾವು ಸಾಧಕರಿದ್ದೇವಲ್ಲ ?

೨. ‘ಸಮಾಧಾನ’ ಅಂದರೆ ಆನಂದ ಮತ್ತು ಅದನ್ನು ಪಡೆಯಲು ಸಾಧನೆಯನ್ನು ಹೆಚ್ಚಿಸಬೇಕು !
ಶ್ರೀಮತಿ ಮಾಧವಿ ಘಾಟೆ : ಪರಮ ಪೂಜ್ಯ, ನನಗೆ ನನ್ನ ಸಾಧನೆಯಿಂದ ಸ್ವಲ್ಪವೂ ಸಮಾಧಾನ ಸಿಗುತ್ತಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಮಾಧಾನವಾಗದಿದ್ದರೆ, ಸಮಾಧಾನವಾಗುವವರೆಗೂ ಸಾಧನೆಯನ್ನು ಮಾಡಬೇಕು. ಸಮಾಧಾನವಾಗದಿದ್ದರೆ, ಸಾಧನೆಯನ್ನು ಹೆಚ್ಚಿಸಬೇಕು ಮತ್ತು ಅದನ್ನು ಭಾವಪೂರ್ಣ ಮಾಡಬೇಕು. ಹೀಗೆ ಮಾಡುತ್ತ ಹೋದಂತೆ ಸಮಾಧಾನ ಖಂಡಿತ ಸಿಗುತ್ತದೆ. ‘ಸಮಾಧಾನ’ ಎಂದರೆ ಆನಂದವೇ ಆಗಿರುತ್ತದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !