6 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿದ ಮದರಸಾದ ಉರ್ದು ಶಿಕ್ಷಕನ ಬಂಧನ
ಶಿಕ್ಷಕ ಪದವಿಗೆ ಮಸಿ ಬಳಿಯುವ ಇಂತಹ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಬೇಕು !
ಶಿಕ್ಷಕ ಪದವಿಗೆ ಮಸಿ ಬಳಿಯುವ ಇಂತಹ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಬೇಕು !
ಮುಸಲ್ಮಾನರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸುವ ಹಿಂದುಗಳನ್ನು ಅಸಹಿಷ್ಣು ಎಂದು ಬೊಬ್ಬೆ ಹಾಕುವ ಪ್ರಗತಿಪರರು ಮತ್ತು `ಸೆಕ್ಯುಲರ್’ ಮಾಧ್ಯಮಗಳು ಈ ಬಗ್ಗೆ ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇಲ್ಲಿಯ ವಿಶೇಷ ‘ಪೋಕ್ಸೋ’ ನ್ಯಾಯಾಲಯವು ೫ ವರ್ಷದ ಮೂಕ ಕಿವುಡ ಹುಡುಗಿಯನ್ನು ಬಲಾತ್ಕರಿಸಿದ್ದ ಸಾಬಿರ ಎಂಬ ಆರೋಪಿಗೆ ಜೀವಾವಧಿ ವಿಧಿಸಿದೆ. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿತ್ತು.
ದೇಶದ ರಾಜಧಾನಿಯಲ್ಲೇ ಈ ಸ್ಥಿತಿ ಇದ್ದರೆ, ಬೇರೆ ರಾಜ್ಯಗಳು ಮತ್ತು ನಗರಗಳ ಪರಿಸ್ಥಿತಿ ಏನಿರಬಹುದು, ಎಂಬ ಕಲ್ಪನೆ ಬರುತ್ತದೆ ?
ಜಗತ್ತು ನೋಡಿರುವುದನ್ನು ನೇರವಾಗಿ ನಿರಾಕರಿಸುವುದು ಸುಳ್ಳಾಗಿದೆ. ಈ ವಿಷಯದಲ್ಲಿ ಭಾರತವು ಜಾಗತಿಕ ಸಮಿತಿಯಿಂದ ವಿಚಾರಣೆ ನಡೆಸುವಂತೆ ಆಗ್ರಹಿಸಲಿ ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತರಲಿ ಎಂದು ಹಿಂದೂಗಳಿಗೆ ಅನಿಸುತ್ತದೆ !
ಈ ಸ್ಥಿತಿ ಬರುವ ಮೊದಲು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ, ಇದರಿಂದ ಜಗತ್ತಿನಾದ್ಯಂತ ಹಿಂದೂಗಳನ್ನು ರಕ್ಷಿಸಬಹುದು !
ಬಾಂಗ್ಲಾದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ದೇವಸ್ಥಾನಗಳ ಮೇಲೆ ಮತ್ತು ಹಿಂದೂಗಳ ಮೇಲೆ ದಾಳಿಯಾದರೂ ಹಿಂದೂಗಳು ಕುಂಭಕರ್ಣದಂತೆ ಮಲಗಿದ್ದಾರೆ ! ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ !
ಟ್ವಿಟರನ ಈ ರೀತಿಯ ದಬ್ಬಾಳಿಕೆ ಹೊಸತಲ್ಲ. ಈ ಮೊದಲೂ ಟ್ವಿಟರ್ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ಮುಖಂಡರ ಅಕೌಂಟ್ (ಖಾತೆ) ಅಮಾನತುಗೊಳಿಸಿತ್ತು.
ಬಾಂಗ್ಲಾದೇಶದಲ್ಲಿ ಮತಾಂಧರು ಇಲ್ಲಿಯವರೆಗೂ ಹಿಂದೂಗಳ ಮೇಲೆ ನಡೆಸಿದ ದಾಳಿಗಳು