60 ವರ್ಷದ ಮತಾಂಧನಿಂದ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

ಮತಾಂಧನ ಬಂಧನ

ಇಂತಹ ಕಮಾಂಧರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! – ಸಂಪಾದಕರು

( ಸಾಂಕೇತಿಕ ಛಾಯಾಚಿತ್ರ)

ಝುಂಝುನು (ರಾಜಸ್ಥಾನ) – 60 ವರ್ಷದ ಸುಲ್ತಾನಾ ಎಂಬ ವೃದ್ಧನು ತನ್ನ ನೆರೆಮನೆಯ 12 ವರ್ಷದ ಬಾಲಕಿಯ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಸುಲ್ತಾನಾನನ್ನು ಬಂಧಿಸಿದ್ದಾರೆ.