ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ಸಮಯದಲ್ಲಿ ಅವರ ಚರಣಗಳಲ್ಲಿ ಸಂತರು ಮತ್ತು ಗಣ್ಯರು ಅರ್ಪಿಸಿದ ಕೃತಜ್ಞತಾರೂಪದ ಭಾವಪುಷ್ಪಗಳು !

‘ನನ್ನ ಶರೀರದಲ್ಲಿರುವ ಎಲ್ಲ ಜೀವಕೋಶಗಳು ಸತತವಾಗಿ ‘ಶ್ರೀ ಗುರವೇ ನಮಃ | ಈ ನಾಮಜಪವನ್ನು ಮಾಡುತ್ತಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇವಲ ನನ್ನದಷ್ಟೇ ಅಲ್ಲ, ಅವರು ಎಲ್ಲ ಸಾಧಕರ ರಕ್ಷಕರಾಗಿದ್ದಾರೆ.- ಪೂ. ಪ್ರದೀಪ ಖೇಮಕಾ

ಬ್ರಹ್ಮೋತ್ಸವಕ್ಕೆ ಬರುವ ಭಕ್ತರ ಸರ್ವತೋಮುಖ ಕಾಳಜಿ ವಹಿಸುವ ಬ್ರಹ್ಮೋತ್ಸವ ಸಮಾರಂಭದ ವ್ಯವಸ್ಥಾಪಕರು ಮತ್ತು ಸನಾತನ ಸಾಧಕರ ಸ್ವಯಂಶಿಸ್ತು !

ಬ್ರಹ್ಮೋತ್ಸವದ ಭವ್ಯ ಸಭಾಮಂಟಪಕ್ಕೆ ೪ ಪ್ರವೇಶದ್ವಾರಗಳು ಇದ್ದವು. ಯಾವ ಜಿಲ್ಲೆಯ ಸಾಧಕರು ತಮ್ಮ ವಾಹನಗಳನ್ನು ಎಲ್ಲಿ ಇಡಬೇಕು ? ಅವರು ಯಾವ ದ್ವಾರದಿಂದ ಒಳಗೆ ಬರಬೇಕು ? ಅವರು ಎಲ್ಲಿ ಕುಳಿತುಕೊಳ್ಳಬೇಕು ? ಇವೆಲ್ಲವುಗಳನ್ನು ಮೊದಲೇ ನಿರ್ಧರಿಸಲಾಗಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹರ್ಷಿಗಳ ಆಜ್ಞೆಗನುಸಾರ ವಿವಿಧ ದೇವತೆಗಳಂತೆ ವೇಷಭೂಷವನ್ನು ಮಾಡುವುದರ ಕಾರಣ

‘ನಾನು ರಾಮ, ಕೃಷ್ಣ ಮತ್ತು ವಿಷ್ಣು ಇವರ ವೇಷಭೂಷಗಳನ್ನು ಧರಿಸಿದ ನಂತರ ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ‘ಡಾಕ್ಟರರು ತಮ್ಮನ್ನು ರಾಮ, ಕೃಷ್ಣ ಮತ್ತು ವಿಷ್ಣು ಎಂದು ತಿಳಿಯುತ್ತಾರೆ, ಎಂದು ಮಾತನಾಡುತ್ತಾರೆ !- – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀವಿಷ್ಣುತತ್ತ್ವದ ಅನುಭವವನ್ನು ನೀಡುವ ಕಲಿಯುಗದ ದಿವ್ಯ ಅವತಾರಿ ರೂಪ : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

‘ವೈಶಾಖ ಕೃಷ್ಣ ಸಪ್ತಮಿ ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ಈ ಪೃಥ್ವಿಯಲ್ಲಿ ಅವತರಿಸಿದ ದಿನ ! ಈ ದಿನವನ್ನು ಶ್ರೀ ಗುರುಗಳ ಜನ್ಮೋತ್ಸವದ ದಿನ ಎಂದು ಎಲ್ಲ ಸಾಧಕರು ತಮ್ಮ ಅಂತರ್ಮನದಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತಾರೆ.

ಸನಾತನದ ಗ್ರಂಥಮಾಲಿಕೆ : ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯ ಮತ್ತು ವಿಚಾರ

ಪರಾತ್ಪರ ಗುರು ಡಾ. ಆಠವಲೆಯವರು ಗ್ರಂಥಗಳಲ್ಲಿ ಮಂಡಿಸಿದ ವಿಚಾರಗಳು ಮಾರ್ಗದರ್ಶಕವಾಗಿದ್ದು ಜನ್ಮಹಿಂದೂಗಳಿಗೆ ಜಾಗೃತ ಮಾಡುವಂತಹುದಾಗಿವೆ. ನ್ಯಾಯ, ಆಡಳಿತ, ಬುದ್ಧಿಪ್ರಾಮಾಣ್ಯವಾದ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅವರ ವಿಚಾರ ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿ ಇವುಗಳ ಹಿತರಕ್ಷಣೆಗಾಗಿ ಇವೆ.

ಜಗದ್ಗುರು ಪದವಿಯಲ್ಲಿರುವ ಸಂತರು ಹೇಳಿದ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ  ಶ್ರೇಷ್ಠತೆ !

‘ಪ.ಪೂ. ಡಾ. ಆಠವಲೆಯವರು ಸತ್ತ್ವಶೀಲ, ತ್ಯಾಗಿ ಮತ್ತು ಮಹಾನ್ ಪುರುಷರಾಗಿದ್ದಾರೆ. ಅವರ ಕಾರ್ಯವು ಆದಿಶಂಕರಾಚಾರ್ಯರ ಕಾರ್ಯದಂತಿದೆ ! – ಪೂರ್ವಾಮ್ನಾಯ ಶ್ರೀಮದ್‌ಜಗದ್ಗುರು

ಕಿರಿಯರು-ಹಿರಿಯರು ಅನುಭವಿಸುವರು ನಮ್ರತೆ ಮತ್ತು ಪ್ರೀತಿ | ಕರಗಳು ಮುಗಿಯುವವು ಪಡೆದು ದಿವ್ಯತ್ವದ ಅನುಭೂತಿ ||

ಕಣ್ಣುಗಳು ತೃಪ್ತವಾಗುವವು, ನೀಡುವುದು ಆನಂದವನ್ನು || ಸಹವಾಸದ ಕ್ಷಣ ಪಡೆಯವುದು ಮನದಲ್ಲಿ ಸ್ಥಾನವನ್ನು ||

ಓರ್ವ ಧರ್ಮಪ್ರೇಮಿಗಳು, ‘ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ ಆಗುವುದು ?, ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಕೇಳಿದ ಪ್ರಶ್ನೆ ಮತ್ತು ಅವರು ಅದಕ್ಕೆ ನೀಡಿದ ಉತ್ತರ ಮತ್ತು ಆ ಬಗ್ಗೆ ನಡೆದ ಅವರ ವಿಚಾರಪ್ರಕ್ರಿಯೆ

‘ಒಂದು ಸಲ ಓರ್ವ ಧರ್ಮಪ್ರೇಮಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಮುಂದಿನ ಪ್ರಶ್ನೆಯನ್ನು ಕೇಳಿದರು, “ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು; ಆದರೆ ಆ ದೃಷ್ಟಿಯಿಂದ ನಮ್ಮ ಸಿದ್ಧತೆ ಕಡಿಮೆ ಇದೆ.

‘ಈ ಸಮಾರಂಭದ ಲಾಭವು ದೊರಕಲಿದೆ ಎಂದು ತಿಳಿದಾಗ ಏನು ಅನಿಸಿತು ? ಪ್ರತ್ಯಕ್ಷ ಸಮಾರಂಭವನ್ನು ನೋಡುವಾಗ ಏನು ಅರಿವಾಯಿತು ? ಮತ್ತು ಸಮಾರಂಭದ ನಂತರ ಏನು ಅರಿವಾಯಿತು ?’, ಈ ಬಗೆಗಿನ ಅನುಭೂತಿಗಳನ್ನು ಕಳುಹಿಸಿ !

ಸಾಧಕರನ್ನು ಭಾವಭಕ್ತಿಯಲ್ಲಿ ಮುಳುಗಿಸುವ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವನ್ನು ಫರ್ಮಾಗುಡಿ (ಗೋವಾ)ಯಲ್ಲಿ ಆಚರಿಸಲಾಯಿತು. ಭವ್ಯ ಸ್ವರೂಪ ದಲ್ಲಿ ಆಚರಿಸಲಾದ ಈ ಸಮಾರಂಭಕ್ಕೆ ೧೦ ಸಾವಿರಗಳಿಗಿಂತ ಹೆಚ್ಚು ಸಾಧಕರು ಉಪಸ್ಥಿತರಿದ್ದರು.

ಹಿಂದೂ ಸಂಘಟನೆಗಾಗಿ ಆಧ್ಯಾತ್ಮಿಕ ಶಕ್ತಿಯ ಮಾರ್ಗವನ್ನು ಗುರೂಜಿಯವರು ತೋರಿಸಿದರು ! – (ಪೂ.) ನ್ಯಾಯವಾದಿ ಹರಿಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ.

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತಿರುವುದು ತುಂಬಾ ಆನಂದದ ವಿಷಯವಾಗಿದೆ. ವಾಸ್ತವಿಕವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈಶ್ವರ ಸ್ವರೂಪದಲ್ಲಿ ಅವತರಿಸಿದ್ದಾರೆ.