ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆ, ಅದರ ಕ್ರಮ ಮತ್ತು ಪಂಚ ಮಹಾಭೂತಗಳೊಂದಿಗಿನ ಸಂಬಂಧ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವ್ಯಷ್ಟಿ ಸಾಧನೆಗಾಗಿ (ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ) ಸನಾತನದ ಸಾಧಕರಿಗೆ, ಹಾಗೆಯೇ ಸಾಧನೆಗೆ ಸಂಬಂಧಿಸಿದ ಗ್ರಂಥಗಳ ಮೂಲಕ ಸಮಾಜಕ್ಕೂ ನಾವೀನ್ಯಪೂರ್ಣ ಅಷ್ಟಾಂಗ ಸಾಧನೆಯನ್ನು ಹೇಳಿದ್ದಾರೆ.

ನಿರ್ಗುಣತತ್ತ್ವದಿಂದ ಪ್ರಕಾಶವನ್ನು ಪ್ರತಿಫಲಿಸುವ ಮತ್ತು ಪ್ರತಿಬಿಂಬಿಸುವ ಕ್ಷಮತೆಯುಳ್ಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯ ಕೆಲವು ವಸ್ತುಗಳು !

ರೂಪ ಅಥವಾ ಬಣ್ಣವನ್ನು ಪ್ರಕಟ ಮಾಡುವುದು ತೇಜತತ್ತ್ವದ ಗುಣಧರ್ಮವಾಗಿದೆ. ತೇಜವು ಗರಿಷ್ಠ ಪ್ರಮಾಣದಲ್ಲಿ ಪ್ರತಿಫಲಿಸ ತೊಡಗಿದರೆ ಅದು ತನ್ನ ಎರಡೂ ಪ್ರಕಾರದ ಸ್ಥಿರ ಭಾವವನ್ನು ಆಯಾ ಗುಣಧರ್ಮಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಪ್ರಕಟಿಸುತ್ತದೆ, ಅಂದರೆ ಅದು ರೂಪವನ್ನೂ ತೋರಿಸುತ್ತದೆ, ಹಾಗೆಯೇ ಅದರ ಬಣ್ಣವನ್ನೂ ತೋರಿಸುತ್ತದೆ.

ಪ್ರಭು ಶ್ರೀರಾಮಚಂದ್ರನ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುವಾಗ ಆ ಸ್ಥಳದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳು ಕಾಣಿಸುವುದು !

ಬಿಳಿ ರೇಷ್ಮೆ ವಸ್ತ್ರದ ಪಂಚೆ ಉಟ್ಟಿದ ಪಾದಗಳನ್ನು ಗಟ್ಟಿ ಹಿಡಿದುಕೊಂಡು ತಳಮಳದಿಂದ ಸಾಧಕನು ಪ್ರಾರ್ಥಿಸುವುದು ಮತ್ತು ಆ ಚರಣಗಳು ಪ್ರಭು ಶ್ರೀರಾಮನದ್ದೇ ಪಾದಗಳಾಗಿವೆ’ ಎಂದು ಸಾಧಕನಿಗೆ ಅವನುಅನುಭವಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಗೋಡೆಯ ಮೇಲೆ ಬೀಳುವ ಪ್ರಕಾಶ ೭ ವಿವಿಧ ಬಣ್ಣಗಳಲ್ಲಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

`ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಟೆರೇಸ್‌ನ ಬಾಗಿಲಿನ ಮೂಲಕ ಪ್ರಕಾಶ ಬೀಳುತ್ತದೆ. ಈ ಪ್ರಕಾಶದಿಂದ ಗೋಡೆಯ ಮೇಲೆ ೭ ವಿವಿಧ ಬಣ್ಣಗಳು ಕಾಣಿಸುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸರ್ವಜ್ಞತೆ !

ಪರಾತ್ಪರ ಗುರು ಡಾಕ್ಟರರು ಅಕ್ಷರಗಳ ತಪ್ಪು ಜೋಡಣೆಯಿಂದಾದ ಸ್ಪಂದನಗಳನ್ನು ಗುರುತಿಸುವುದು ಪರಾತ್ಪರ ಗುರು ಡಾಕ್ಟರರು ಯಾವಾಗಲೂ ಸ್ಪಂದನಗಳ ಮತ್ತು ಸೂಕ್ಷ್ಮ ಇವುಗಳ ಅಧ್ಯಯನ ಮಾಡಲು ಒತ್ತು ನೀಡಿದ್ದಾರೆ; ಏಕೆಂದರೆ ಸೂಕ್ಷ್ಮ ಜ್ಞಾನೇಂದ್ರಿಯಗಳು ಜಾಗೃತವಾದಾಗ ನಮಗೆ ಒಳಿತು-ಕೆಡುಕುಗಳ ಬಗ್ಗೆ ತಾನಾಗಿಯೇ ತಿಳಿಯುತ್ತದೆ.

ಜ್ಯೋತಿಷ್ಯಶಾಸ್ತ್ರದ ಮೂಲಕ ಬೆಳಕಿಗೆ ಬಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವೈಶಿಷ್ಟ್ಯಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೂಲ ಪ್ರಕೃತಿ `ದ್ವಿಸ್ವಭಾವೀ’ಯಾಗಿದೆ. ಜಿಜ್ಞಾಸೆ, ಸಂಶೋಧಕವೃತ್ತಿ, ತರ್ಕಶಕ್ತಿ, ಬೌದ್ಧಿಕ ಬಲ ಇತ್ಯಾದಿ ವೈಶಿಷ್ಟ್ಯಗಳು ಅವರಲ್ಲಿ ಮೂಲದಲ್ಲಿಯೇ ಇದ್ದವು. ಪೂರ್ವಾಯುಷ್ಯದ ಜೀವನದಲ್ಲಿ ಅವರು `ಸಂಮ್ಮೋಹನ-ಉಪಚಾರ \ತಜ್ಞ’ರೆಂದು ಕಾರ್ಯವನ್ನು ಮಾಡಿದ್ದಾರೆ.

ಸನಾತನದ ಸಾಧಕರು ಮೋಕ್ಷಕ್ಕೆ ಹೋಗುವವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಅವರೊಂದಿಗಿರುವರು ! – ಸಪ್ತರ್ಷಿ

ಮನುಷ್ಯನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆ ಹೊರುತ್ತಾನೆ; ಆದರೆ ಹರಕೆ ಪೂರ್ಣವಾದ ನಂತರ ಅವನು ದೇವರನ್ನು ಮರೆಯುತ್ತಾನೆ. ಗುರು-ಶಿಷ್ಯರ ವಿಷಯದಲ್ಲಿ ಹೀಗಿರುವುದಿಲ್ಲ. ಶಿಷ್ಯನಿಗೆ ಜೀವನದಲ್ಲಿ ಏನು ಆವಶ್ಯಕವಿದೆಯೋ, ಅದನ್ನು ಗುರುಗಳು ಕೊಡುತ್ತಾರೆ ಮತ್ತು ಈಶ್ವರಪ್ರಾಪ್ತಿಯಾಗುವವರೆಗೆ ಗುರುಗಳು ಶಿಷ್ಯನನ್ನು ಬಿಡುವುದಿಲ್ಲ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಗಳಲ್ಲಿ ಕಾಣಿಸುವ ಅಸಾಮಾನ್ಯ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಅವುಗಳ ಶಾಸ್ತ್ರ !

ಸಾಮಾನ್ಯ ವ್ಯಕ್ತಿಯಲ್ಲಿ ವಯೋಗುಣಕ್ಕನುಸಾರ ಕಾಣಿಸುವ ಚರ್ಮದ ಸುಕ್ಕುಗಳು, ಕೆನ್ನೆಗಳ ಕೆಳಗೆ ಜೋತು ಬಿದ್ದ ಚರ್ಮ, ದೀರ್ಘಕಾಲೀನ ಅನಾರೋಗ್ಯದ ಅಥವಾ ಮುಖದ ಮೇಲೆ ಕಾಣಿಸುವ ದಣಿವಿನ ಛಾಯೆ, ವಯಸ್ಸಿಗನುಸಾರ ಕಣ್ಣುಗಳಲ್ಲಿ ಕಾಣಿಸುವ ನಿಸ್ತೇಜತನ, ಈ ಲಕ್ಷಣಗಳು ಪರಾತ್ಪರ ಗುರು ಡಾಕ್ಟರರಲ್ಲಿ ಅರಿವಾಗುವುದಿಲ್ಲ

ಸಾಧಕನು ಬ್ರಹ್ಮ, ವಿಷ್ಣು ಮತ್ತು ಶಿವ ಈ ಮೂರು ರೂಪಗಳಲ್ಲಿ ಅನುಭವಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ದೈವೀ ಕಾರ್ಯ !

ಎಲ್ಲ ಸಾಧಕರಿಗಾಗಿ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಬಗ್ಗೆೆ ಗಣ್ಯರ ಉದ್ಗಾರ

ಬ್ರಾಹ್ಮತೇಜ ಮತ್ತು ಕ್ಷಾತ್ರಧರ್ಮದ ಕಾರ್ಯವನ್ನು ಶ್ರೀರಾಮ, ಶ್ರೀಕೃಷ್ಣ ಮತ್ತು ಇತ್ತೀಚೆಗೆ ಶಂಕರಾಚಾರ್ಯರು ಮಾಡಿದರು, ಅದೇ ಕಾರ್ಯವನ್ನು ಈಗ ಪ.ಪೂ. ಡಾ. ಆಠವಲೆಯವರು ಮಾಡುತ್ತಿದ್ದಾರೆ.’