ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ವಿಶ್ಲೇಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರ ಜನ್ಮಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಶುಭಗ್ರಹಗಳ ‘ಅನ್ಯೋನ್ಯ ಯೋಗ (ಒಂದು ವಿಶೇಷ ಶುಭಯೋಗ) ಇದೆ. ಇದರಿಂದ ವ್ಯಕ್ತಿಯಲ್ಲಿ ವ್ಯಷ್ಟಿ ಸ್ತರದ ‘ನಮ್ರತೆ ಮತ್ತು ‘ಆಜ್ಞಾಪಾಲನೆ ಈ ಗುಣಗಳಿರುತ್ತವೆ.

ಭಾವ-ಭಕ್ತಿಯ ಮಳೆಯನ್ನು ಸುರಿಸುವ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವು ಗೋವಾದಲ್ಲಿ ಶ್ರೀವಿಷ್ಣುಮಯ ವಾತಾವರಣದಲ್ಲಿ ಆಚರಣೆ

ಭಾವಮಯ, ಭಕ್ತಿಮಯ ಮತ್ತು ವಿಷ್ಣುಮಯ ವಾತಾವರಣದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬ್ರಹ್ಮೋತ್ಸವ ವನ್ನು ಆಚರಿಸಲಾಯಿತು.

ಸಾಧನೆಯ ಪ್ರಸಾರ ಮಾಡಲು ಕಠೋರ ಪರಿಶ್ರಮ ಪಡುವ ಹಾಗೂ ಅದ್ವಿತೀಯ ಸಂಶೋಧನೆಯ ಕಾರ್ಯ ಮಾಡುವ ಪ.ಪೂ. ಡಾ. ಆಠವಲೆ !

‘ಗೋವಾದಲ್ಲಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ. ಡಾ. ಜಯಂತ ಆಠವಲೆಯವರು ಮಾನವ ರೂಪದಲ್ಲಿನ ದೈವೀ ಅವತಾರವಾಗಿದ್ದಾರೆ. ಅವರಿಗೆ ತಮ್ಮ ಮಾತೃಭೂಮಿಯ ಬಗ್ಗೆ ಅಂದರೆ ಭಾರತ ದೇಶದ ಬಗ್ಗೆ ಅಸೀಮ ಪ್ರೇಮವಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬಗ್ಗೆ ಸಂತರ ವ್ಯಕ್ತಪಡಿಸಿದ ಗೌರವೋದ್ಗಾರ

‘ಪೃಥ್ವಿಯಲ್ಲಿ ಆಗಾಗ ಅಧರ್ಮ ನಿರ್ಮಾಣವಾಗುತ್ತದೆ. ಇಂತಹ ಸಮಯದಲ್ಲಿ ಪರಮೇಶ್ವರನು ಧರ್ಮಸ್ಥಾಪನೆಗಾಗಿ ಪುನಃ ಪುನಃ ಸೂಕ್ತ ಮನುಷ್ಯರನ್ನು ಆರಿಸಿ ಅವರನ್ನು ಪೃಥ್ವಿಗೆ ಕಳುಹಿಸುತ್ತಾನೆ. ಈಗಲೂ ಡಾಕ್ಟರ್ ಸಾಹೇಬರನ್ನು (ಪ.ಪೂ. ಡಾ. ಆಠವಲೆಯವರನ್ನು) ಈಶ್ವರನೇ ಕಳುಹಿಸಿದ್ದಾನೆ.

ಸಾಧಕರನ್ನು ತಮ್ಮ ಸ್ಥೂಲ ದೇಹದಲ್ಲಿ ಸಿಲುಕಿಸದೇ, ‘ಸ್ಥೂಲದಿಂದ ಸೂಕ್ಷ್ಮದ ಕಡೆಗೆ ಕರೆದೊಯ್ಯುವ ಅವತಾರಿ ದಿವ್ಯಾತ್ಮಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ, ‘ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ನಾಮಜಪ ಮುಂತಾದ ಉಪಾಯಗಳಿಂದ ಯಾವ ರೀತಿಯ ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನವನ್ನು ಮಾಡಲು ಕಲಿಸುವುದು

ಚೆನ್ನಾಗಿ ಪ್ರಯತ್ನಿಸುವವರನ್ನು ಪ್ರೋತ್ಸಾಹಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ದೂರಚಿತ್ರವಾಹಿನಿಯಲ್ಲಿನ ಸುಪ್ರಸಿದ್ಧ ‘ಮಹಾಭಾರತ ಮಾಲಿಕೆಯಲ್ಲಿ ಶ್ರೀಕೃಷ್ಣನ ಪಾತ್ರವನ್ನು ಸಾಕಾರಗೊಳಿಸಿದ ಸೌರಭ ಜೈನ್ ಇವರು ಪತ್ನಿ ರಿದ್ಧಿಮಾ ಮತ್ತು ಕುಟುಂಬ ಸಮೇತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭೇಟಿಯಾದರು.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ದೇಶದಾದ್ಯಂತ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ಅನೇಕ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ

ಶ್ರೀ ರಾಮನಂತೆ ಆದರ್ಶರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !

ಪರಮ ಪೂಜ್ಯ ಡಾಕ್ಟರರಿಗೆ ತಮ್ಮ ಸ್ವಂತ ಮಕ್ಕಳು ಇಲ್ಲದಿದ್ದರೂ ಅವರು, ಅವರ ಗುರುಗಳು ಪರಮಪೂಜ್ಯ ಭಕ್ತರಾಜ ಮಹಾರಾಜರು, ನಿನಗೆ ಅನೇಕ ಮಕ್ಕಳಾಗುವರು ಎಂದು ಆಶೀರ್ವಾದ ನೀಡಿದ್ದರು. ಇಂದು ಸನಾತನದ ಎಲ್ಲಾ ಸಾಧಕರನ್ನು ಅವರು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಗ್ರಂಥಲೇಖನದ ಅದ್ವಿತೀಯ ಕಾರ್ಯವನ್ನು ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಇಂದಿನ ವಿಜ್ಞಾನ ಯುಗದ ಪೀಳಿಗೆಗೆ ಅಧ್ಯಾತ್ಮದ ಪ್ರತಿಯೊಂದು ವಿಷಯದಲ್ಲಿ `ಏಕೆ ಮತ್ತು ಹೇಗೆ’ ಎಂಬುದನ್ನು ತಿಳಿದುಕೊಳ್ಳುವ ಜಿಜ್ಞಾಸೆ ಇರುತ್ತದೆ. ಅವರಿಗೆ ಅಧ್ಯಾತ್ಮದ ಯಾವುದೇ ಒಂದು ವಿಷಯದ ಹಿಂದಿನ ಶಾಸ್ತ್ರೀವನ್ನು ವಿವರಿಸಿ ಹೇಳಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನಿರ್ಗುಣದ ಕಡೆಗೆ ಮಾರ್ಗಕ್ರಮಣ ಆಗುತ್ತಿರುವುದರಿಂದ ಅವರ ಛಾಯಾಚಿತ್ರಗಳಲ್ಲಿ ಕಂಡುಬರುವ ಬುದ್ಧಿಅಗಮ್ಯ ಬದಲಾವಣೆಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇತ್ತೀಚೆಗೆ ತೆಗೆದ ಛಾಯಾಚಿತ್ರಗಳನ್ನು ನೋಡಿದರೆ, ಮಹರ್ಷಿಗಳ ವಚನದ ಅನುಭವ ಬರುತ್ತದೆ. `ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ಸಂತರ ದೇಹದಲ್ಲಿ ಯಾವ ರೀತಿ ಬುದ್ಧಿಅಗಮ್ಯ ಬದಲಾವಣೆಗಳಾಗುತ್ತವೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಅಖಿಲ ಮನುಕುಲಕ್ಕೆ ತಿಳಿಯುತ್ತಿದೆ.