
‘ಗುರುಕೃಪಾಯೋಗ ಈ ಸಾಧನಾಮಾರ್ಗದ ಜನಕ, ಹಿಂದು ರಾಷ್ಟ್ರದ ಬಗ್ಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವವರು, ಸೂಕ್ಷ್ಮ-ಜಗತ್ತಿನ ಬಗೆಗಿನ ಸಂಶೋಧಕರು ಮುಂತಾದ ವೈಶಿಷ್ಟ್ಯಗಳಿಂದ ವಿಭೂಷಿತರಾಗಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಲೌಕಿಕ ಜೀವನಗಾಥೆಯ ಪರಿಚಯ ಮಾಡಿಕೊಳ್ಳಿ !
ಪರಾತ್ಪರ ಗುರು ಡಾ. ಆಠವಲೆಯವರ ಸರ್ವಾಂಗೀಣ ಕಾರ್ಯದ ಸಂಕ್ಷಿಪ್ತ ಪರಿಚಯ
ಸಂಕಲನಕಾರರು : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕೃಪಾಯೋಗ ಈ ಸಾಧನಾ ಮಾರ್ಗದ ನಿರ್ಮಿತಿ; ಸಾಧನೆ, ರಾಷ್ಟ್ರ-ಧರ್ಮ ಜಾಗೃತಿ ಇತ್ಯಾದಿ ವಿಷಯಗಳ ಗ್ರಂಥಗಳು; ಹಿಂದೂಗಳ ಸಂಘಟನೆ; ಆಧ್ಯಾತ್ಮಿಕ ಮೌಲ್ಯವಿರುವ ಸ್ಥಳಗಳು ಮತ್ತು ವಸ್ತುಗಳ ಸಂಶೋಧನಾತ್ಮಕ ಅಧ್ಯಯನ ಇತ್ಯಾದಿಗಳ ಮಾಹಿತಿ !
ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಸಂಕಲನಕಾರರು : ಶ್ರೀ. ನಾಗೇಶ ಪ್ರಭಾಕರ ಗಾಡೆ
ಪರಾತ್ಪರ ಗುರು ಡಾ. ಆಠವಲೆಯವರು ಗ್ರಂಥಗಳಲ್ಲಿ ಮಂಡಿಸಿದ ವಿಚಾರಗಳು ಮಾರ್ಗದರ್ಶಕವಾಗಿದ್ದು ಜನ್ಮಹಿಂದೂಗಳಿಗೆ ಜಾಗೃತ ಮಾಡುವಂತಹುದಾಗಿವೆ. ನ್ಯಾಯ, ಆಡಳಿತ, ಬುದ್ಧಿಪ್ರಾಮಾಣ್ಯವಾದ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅವರ ವಿಚಾರ ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿ ಇವುಗಳ ಹಿತರಕ್ಷಣೆಗಾಗಿ ಇವೆ.
|
ಸನಾತನದ ಗ್ರಂಥಗಳ ‘ಆನ್ ಲೈನ್’ ಖರೀದಿಗಾಗಿ SanatanShop.com ಸಂಪರ್ಕ – 9342599299 |
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !