ಗುರುಗ್ರಾಮ್ (ಹರಿಯಾಣಾ)ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಪಠಣಕ್ಕೆ ವಿರೋಧಿಸಿದ 30 ಹಿಂದೂಗಳನ್ನು ವಶಕ್ಕೆ ಪಡೆದ ಪೊಲೀಸರು !

37 ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಅನುಮತಿ ನೀಡಿದ ಪೊಲೀಸರು !

ದೆಹಲಿಯ ಓರ್ವ ಹಿಂದೂ ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಗಂಟೆ ಹಾಗೂ ಶಂಖ ಬಾರಿಸಿದ್ದರಿಂದ ನೆರೆಯ ಮತಾಂಧರಿಂದ ಹಿಂದೂ ಕುಟುಂಬಕ್ಕೆ ಕೊಲೆ ಬೆದರಿಕೆ !

ಇದು ಮತಾಂಧರ ಸಂಖ್ಯೆ ಹೆಚ್ಚಾಗುತ್ತಿರುವುದರ ಪರಿಣಾಮವಾಗಿದೆ ಎಂಬುದು ಹಿಂದೂ ಕುಟುಂಬದವರ ಅಭಿಪ್ರಾಯ !

ಝಾರ್ಖಂಡ್‍ನಲ್ಲಿ ಮತಾಂಧರಿಂದ ಹಿಂದೂ ಯುವಕನ ಹತ್ಯೆ !

ಒಬ್ಬ ಅಕಲಾಖ್‍ನ ಹತ್ಯೆ ಆದನಂತರ ಸಮಸ್ತ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುವ ಜಾತ್ಯತೀತವಾದಿ, ಮಾನವ ಹಕ್ಕುಗಳ ಸಂಘಟನೆ ಮತ್ತು ಪ್ರಸಾರ ಮಾಧ್ಯಮಗಳು ಈಗ ಏಕೆ ಬಾಯಿ ಮುಚ್ಚಿ ಕುಳಿತಿವೆ ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಗಳ ಮುಖ್ಯ ಸೂತ್ರಧಾರನ ಸಹಿತ 683 ಜನರ ಬಂಧನ

ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಭಾರತವು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ಹೇರಬೇಕು !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಾದ ಹಿಂಸಾಚಾರ ಪ್ರಕರಣದಲ್ಲಿ ಮತ್ತೊಬ್ಬ ಸೂತ್ರಧಾರನ ಬಂಧನ

ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು !

ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತ ಶಿಬಿರಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 7 ಜನರು ಹತ !

ಉಖಿಯಾ ಇಲ್ಲಿನ ಕ್ಯಾಂಪ್ ಸಂಖ್ಯೆ 18 ರ ಬ್ಲಾಕ್ ಹೆಚ್ 52 ರಲ್ಲಿನ ಮದರಸಾದ ಮೇಲೆ ದುಷ್ಕರ್ಮಿಯು ಬೆಳಗ್ಗಿನ ಜಾವ 4 ಗಂಟೆಗೆ ದಾಳಿ ಮಾಡಿದ. ಈ ದಾಳಿಯನ್ನು 2 ಪ್ರತಿಸ್ಪರ್ಧಿ ರೋಹಿಂಗ್ಯಾ ಗುಂಪಿನಲ್ಲಿನ ಸಂಘರ್ಷವೆಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಮಂಟಪದಲ್ಲಿ ಕುರಾನ ಅನ್ನು ಹಿಂದೂಗಳಲ್ಲ, 35 ವರ್ಷದ ಇಕ್ಬಾಲ ಹುಸೇನ್ ಇಟ್ಟಿದ್ದ ವಿಷಯ ಬಹಿರಂಗ !

‘ಹಿಂದೂಗಳೇ ಕುರಾನ್‍ಅನ್ನು ಅವಮಾನಿಸಲಾಗಿದೆ ಎಂದು ದಾಳಿ ಮಾಡುವ ಮತಾಂಧರು ಈಗ ದುರ್ಗಾಪೂಜೆಯ ಮಂಟಪದಲ್ಲಿ ಕುರಾನ ಇಟ್ಟ ತಮ್ಮ ಮತಬಾಂಧವನ ಮೇಲೆ ದಾಳಿ ನಡೆಸುವರೇ?’, ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಅದರಲ್ಲಿ ತಪ್ಪೇನಿದೆ?

ಜಬಲಪುರ್ (ಮಧ್ಯಪ್ರದೇಶ)ನಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾಗ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ವಿರುದ್ಧ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಈಗೇಕೆ ಮಾತನಾಡುತ್ತಿಲ್ಲ ?

ಹುಬ್ಬಳ್ಳಿಯಲ್ಲಿ ಆಮಿಷ ತೋರಿಸಿ ಮತಾಂತರ ಮಾಡಲು ಯತ್ನಿಸಿದ ಪಾದ್ರಿಯ ವಿರುದ್ಧ ದೂರು !

ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ !

ಉತ್ತರಪ್ರದೇಶದ ಗಾಜಿಯಾಬಾದನಲ್ಲಿ ತಂದೂರಿ ರೋಟಿಗೆ ಎಂಜಲು ಹಚ್ಚುವ ಮತಾಂಧನ ಬಂಧನ !

‘ಇಂತಹ ವಿಕೃತಿ ಮತಾಂಧರಲ್ಲಿ ಎಲ್ಲಿಂದ ಬರುತ್ತದೆ ?’ ಇದನ್ನು ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಕಂಡು ಹಿಡಿಯುವರೇ ?