
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನಿರಾಶ್ರಿತ ರೋಹಿಂಗ್ಯಾ ಶಿಬಿರಗಳ ಮೇಲೆ ದುಷ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ 7 ಜನರು ಹತರಾಗಿದ್ದಾರೆ. ಉಖಿಯಾ ಇಲ್ಲಿನ ಕ್ಯಾಂಪ್ ಸಂಖ್ಯೆ 18 ರ ಬ್ಲಾಕ್ ಹೆಚ್ 52 ರಲ್ಲಿನ ಮದರಸಾದ ಮೇಲೆ ದುಷ್ಕರ್ಮಿಯು ಬೆಳಗ್ಗಿನ ಜಾವ 4 ಗಂಟೆಗೆ ದಾಳಿ ಮಾಡಿದ. ಈ ದಾಳಿಯನ್ನು 2 ಪ್ರತಿಸ್ಪರ್ಧಿ ರೋಹಿಂಗ್ಯಾ ಗುಂಪಿನಲ್ಲಿನ ಸಂಘರ್ಷವೆಂದು ಹೇಳಲಾಗುತ್ತಿದೆ. ಪೊಲೀಸರು ಒಬ್ಬ ದಾಳಿಕೋರನನ್ನು ಬಂದೂಕು ಮತ್ತು ಮದ್ದುಗುಂಡಿನ ಸಹಿತ ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಹಿಡಿಯಲು ಶಿಬಿರಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
At least 7 people have been killed during a shooting in Rohingya refugee camp in #Bangladesh.https://t.co/oo021KoJRj
— IndiaToday (@IndiaToday) October 22, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump