ಪೊಲೀಸರಿಂದ (ಎಂದಿನಂತೆ) ಮುಸಲ್ಮಾನನು ಮನೋರೋಗಿ ಎಂಬ ಹೇಳಿಕೆ !

ರಾಂಚಿ (ಜಾರ್ಖಂಡ) – ಇಲ್ಲಿಯ ಹನುಮಂತನ ದೇವಸ್ಥಾನದಲ್ಲಿ ಸಪ್ಟೆಂಬರ್ ೨೭ ರ ರಾತ್ರಿ ದೇವಸ್ಥಾನದ ಬಿಗಾ ಒಡೆದು ಶ್ರೀ ಹನುಮಂತನ ಮೂರ್ತಿ ಧ್ವಂಸ ಮಾಡಲಾಗಿದೆ. ಬೆಳಗ್ಗೆ ಸ್ವಚ್ಛತೆಗಾಗಿ ವಿಕ್ಕಿ ವಿಶ್ವಶರ್ಮ ಎಂಬ ವ್ಯಕ್ತಿ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ರಮಿಝ ಅಹಮದ ಇವನನ್ನು ಬಂಧಿಸಿದ್ದಾರೆ; ಆದರೆ ಅವನು ಮನೋರೋಗಿ ಎಂದು ಪೊಲೀಸರು ಹೇಳುತ್ತಿದ್ದಾರೆ. ಸ್ಥಳೀಯ ಹಿಂದೂಗಳು ಪೊಲೀಸರ ಈ ವರ್ತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಅಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ದಿನದ ಮೊದಲು ಭಾಗ್ಯನಗರದಲ್ಲಿ ಬುರ್ಖಾ ಧರಿಸಿ ಇಬ್ಬರೂ ಮುಸಲ್ಮಾನ ಮಹಿಳೆಯರು ನವರಾತ್ರಿ ಉತ್ಸವದ ಮಂಟಪದಲ್ಲಿ ನುಗ್ಗಿ ಅಲ್ಲಿಯ ದುರ್ಗಾದೇವಿಯ ಮೂರ್ತಿಯನ್ನು ನಾಶಪಡಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಅವರನ್ನು ಮನೋರೋಗಿ ಎಂದು ಹೇಳಿದ್ದರು.
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!