ಕರ್ಣಾವತಿಯಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ವೇಳೆ ಖಲಿಸ್ತಾನಿಯರಿಂದ ರಕ್ತಪಾತ ಮಾಡುವ ಬೆದರಿಕೆ !

ಇಲ್ಲಿ ಸಧ್ಯ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವಿನ 4 ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರಕ್ತಪಾತ ಮಾಡಲು ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಹೆಸರಿನಲ್ಲಿ ಬೆದರಿಕೆ ಸಂದೇಶ ಹರಿದಾಡಿದೆ.

ಕಿಶನಗಂಜ(ಬಿಹಾರ)ನಲ್ಲಿ ಬೆಂಕಿಯಿಂದಾಗಿ ದೇವಸ್ಥಾನ ಸುಟ್ಟು ಭಸ್ಮ !

* ಅಪರಿಚಿತರು ಬೆಂಕಿ ಹಚ್ಚಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ
* ಪೊಲೀಸರು ಈ ಘಟನೆಯ ಯೋಗ್ಯ ತನಿಖೆ ಮಾಡಿ ಸತ್ಯವನ್ನು ಜನರ ಮುಂದಿಡಬೇಕು !

ಟಿಕೈತ್ ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ಅಧ್ಯಕ್ಷ ರಾಕೇಶ ಟಿಕೈತ್ ಮತ್ತು ಅವರ ಕುಟುಂಬವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ದೆಹಲಿಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾಗುವಂತೆ ಮುಸಲ್ಮಾನನಿಂದ ಒತ್ತಡ !

ಉತ್ತರಪ್ರದೇಶದಲ್ಲಿ `ಲವ್ ಜಿಹಾದ’ನ ಹೊಸ ಪ್ರಕರಣ ಬೆಳಕಿಗೆ !

ದೆಹಲಿಯಲ್ಲಿ ಹೋಳಿ ಸಂದರ್ಭದಲ್ಲಿ ಜಪಾನಿನ ಹುಡುಗಿಯೊಬ್ಬಳಿಗೆ ಬಲವಂತವಾಗಿ ಬಣ್ಣ ಬಳಿದು ಕಿರುಕುಳ !

ಹಿಂದೂ ಹಬ್ಬದ ಹೆಸರಿನಲ್ಲಿ ಇಂತಹ ವಿಕೃತ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ! ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ‘ಹಬ್ಬ ಹರಿದಿನಗಳನ್ನು ಹೇಗೆ ಆಚರಿಸಬೇಕು’ ಎಂಬುದು ಗೊತ್ತಿಲ್ಲ !

ರಾಯಪುರದಲ್ಲಿ (ಛತ್ತೀಸಗಢ) ದೇವತೆಗಳ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಹರಿದು ಹಾಕಿದ ಮುಸಲ್ಮಾನರ ಬಂಧನ

ಛತ್ತೀಸಗಢದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮತಾಂಧರ ಹಾವಳಿ ಹೆಚ್ಚಾಗಿದೆ. ಹಿಂದೂಗಳು ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವುದು ಯೋಗ್ಯ !

ವಿಚಾರಣೆಗಾಗಿ ಸ್ಥಾಪಿಸಿರುವ ಸಂಸತ್ತಿನ ಸಮಿತಿಯ ಮೇಲೆ ದಾಳಿ

ತ್ರಿಪುರಾ ರಾಜ್ಯದ ವಿಧಾನಸಭೆಯಲ್ಲಿ ಚುನಾವಣೆಯ ಬಳಿಕ ನಡೆದ ರಾಜಕೀಯ ಹಿಂಸಾಚಾರದ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ಸಂಸತ್ತಿನ ಸಮಿತಿಯ ಮೇಲೆ ವಿಶಾಲಗಡ ಈ ಪ್ರದೇಶದಲ್ಲಿ ದಾಳಿ ನಡೆದಿದೆ.

ಇಸ್ಲಾಮಾಬಾದಿನಲ್ಲಿ ನಡೆದ ಮಹಿಳೆಯರ ಮೆರವಣಿಗೆಯ ಮೇಲೆ ಪೊಲೀಸರ ಲಾಠಿ ಚಾರ್ಜ್

ಈ ಸಮಯದಲ್ಲಿ ಮೆರವಣಿಗೆಯಲ್ಲಿದ್ದ ಮಹಿಳೆಯರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಇಲ್ಲಿನ ಪ್ರೆಸ್ ಕ್ಲಬ್‌ನ ಬಳಿ ನಡೆದಿದೆ.

ಶ್ರೀ ಕೃಷ್ಣ ಜನ್ಮ ಭೂಮಿ ಪ್ರಕರಣದಲ್ಲಿ ಮುಖ್ಯ ಕಕ್ಷಿದಾರ ಆಶುತೋಷ ಪಾಂಡೆ ಇವರಿಗೆ ಮುಸಲ್ಮಾನರಿಂದ ಬೆದರಿಕೆ !

ಧಾರ್ಮಿಕ ಸ್ಥಳಗಳು ಹಿಂಪಡೆಯಲು ಕಾನೂನಿನ ಹೋರಾಟ ನಡೆಸುವ ಹಿಂದೂಗಳಿಗೆ ಬೆದರಿಕೆ ನೀಡುವವರಿಗೆ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ, ಎಂದು ತಿಳಿಯಬೇಕೆ ?

ಪಾಕಿಸ್ತಾನದಲ್ಲಿ ಮುಸ್ಲಿಂ ವಾಹನ ಚಾಲಕನಿಂದ ಹಿಂದೂ ವೈದ್ಯನ ಹತ್ಯೆ

ಪಾಕಿಸ್ತಾನದಲ್ಲಿ ಧರ್ಮದೇವ ರಾಠಿ (ವಯಸ್ಸು 60 ವರ್ಷ) ಈ ಹಿಂದೂ ವೈದ್ಯನ ಹತ್ಯೆ ಮಾಡಲಾಗಿದೆ. ಅವರ ವಾಹನಚಾಲಕ ಹನೀಫ ಲಘಾರಿ ಈ ಹತ್ಯೆ ಮಾಡಿದ್ದಾನೆ. ಈ ಹತ್ಯೆಯ ಸಮಯದಲ್ಲಿ ರಾಠಿಯವರ ಅಡುಗೆಯವ ದಿಲೀಪ ಠಾಕೂಕ ಕೂಡ ಗಾಯಗೊಂಡಿದ್ದಾನೆ.