ಉತ್ತರಪ್ರದೇಶದಲ್ಲಿನ ಮತಾಂಧರಿಂದ ಅಪ್ರಾಪ್ತ ಹುಡುಗಿಯ ಅಪಹರಣ ಮತ್ತು ಬಲಾತ್ಕಾರ

೪ ಮತಾಂಧ ಯುವಕರು ಒಬ್ಬ ಹಿಂದೂ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಸಂತ್ರಸ್ತ ಹುಡುಗಿಯನ್ನು ಅಪಹರಿಸುವ ಮೊದಲು ಆಕೆಯ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇಮ್ರಾನ್ ಖಾನ್ ಮನೆಯಿಂದ ಹೊರಬರುತ್ತಲೇ ಪ್ರವೇಶದ್ವಾರ ಮುರಿದು ಮನೆಗೆ ನುಗ್ಗಿದ ಪೊಲೀಸರು !

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಮೇಲಿನ ಮೊಕ್ಕದಮೆಯ ವಿಚಾರಣೆಯಗಾಗಿ ಇಸ್ಲಾಮಾಬಾದದ ನ್ಯಾಯಾಲಯಕ್ಕೆ ಹೋಗುತ್ತಿರುವಾಗ ಅವರನ್ನು ಟೋಲ್ ನಾಕಾದ ಹತ್ತಿರ ತಡೆಯಲಾಯಿತು.

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಸಿಂಹ ಪರಾರಿ !

ಪಂಜಾಬ್ ಪೊಲೀಸರು ಖಲಿಸ್ತಾನಿ ಬೆಂಬಲಿಗ ಮತ್ತು ‘ವಾರೀಸ್ ಪಂಜಾಬ ದೇ’ ಈ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹನನ್ನು ೬ ಸಹಚರರ ಸಹಿತ ಜಾಲಂಧರದ ನಕೊದರ ಪ್ರದೇಶದಿಂದ ಬಂಧಿಸಿದ್ದಾರೆ.

ಪ್ರಧಾನಮಂತ್ರಿಗಳ ಕಚೇರಿಯ ಅಧಿಕಾರಿ ಎಂದು ಹೇಳಿ ಕಾಶ್ಮೀರದಲ್ಲಿ ಪಂಚತಾರೆಯ ಸೌಲಭ್ಯಗಳನ್ನು ಅನುಭವಿಸುವ ವಂಚಕನ ಬಂಧನ

ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಚ್ಚುವರಿ ಸಂಚಾಲಕನಾಗಿರುವುದಾಗಿ ಹೇಳಿ ಝಡ್‌ ಪ್ಲಸ್‌ ಸುರಕ್ಷಾ ವ್ಯವಸ್ಥೆ, ಬುಲೆಟ್‌ ಪ್ರೂಫ್ ಗಾಡಿ, ಪಂಚತಾರಾಂಕಿತ ಸೌಲಭ್ಯಗಳನ್ನು ಪಡೆದ ಕಿರಣ ಭಾಯಿ ಪಟೇಲ ಎಂಬ ವಂಚಕನನ್ನು ಜಮ್ಮೂ-ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದಲ್ಲಿ ೯ ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಶಿಕ್ಷಕ ಅಬ್ದುಲ್ ವಹಿದ್ ನ ಬಂಧನ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಓರ್ವ ೯ ವರ್ಷದ ಹುಡುಗಿಯ ಮೇಲೆ ಟ್ಯೂಷನ್ ಶಿಕ್ಷಕ ಅಬ್ದುಲ್ ವಹಿದ ನು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಿಟನ್ ಪ್ರಧಾನಿಗೆ ಪೊಲೀಸರಿಂದ ನಿಯಮಗಳ ಅರಿವು!

ಟನಿನ ಪ್ರಧಾನಿ ಋಷಿ ಸುನಕ ಮತ್ತು ಅವರ ಪತ್ನಿ ಅಕ್ಷತಾ ಇವರು ಪಾರ್ಕನಲ್ಲಿ ತಮ್ಮ ಸಾಕು ನಾಯಿಗೆ ಕುತ್ತಿಗೆಯಲ್ಲಿ ಸರಪಳಿ ಹಾಕದೆ ತಿರಗಿಸುವಾಗ ಪೋಲಿಸರು ಅವರಿಗೆ ನಿಲ್ಲಿಸಿದರು ಮತ್ತು ನಿಯಮಗಳ ಅರಿವು ಮಾಡಿಕೊಟ್ಟರು.

ವ್ಹಿಯೆನ್ನಾ (ಆಸ್ಟ್ರಿಯಾ) ಇಲ್ಲಿನ ಚರ್ಚ ಮೇಲೆ ಮುಸ್ಲಿಂ ಮತಾಂಧರ ಆಕ್ರಮಣದ ಅಪಾಯ !

ಸಂಪೂರ್ಣ ಜಗತ್ತು ಜಿಹಾದಿ ಭಯೋತ್ಪಾದನೆಯ ನೆರಳಿನಡಿಯಲ್ಲಿದೆ ! ಇದರಿಂದ ಸಂಬಂಧಪಟ್ಟ ಎಲ್ಲ ದೇಶಗಳು ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ !

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಇದುವರೆಗೂ ಬಂಧಿಸಲಾಗಿಲ್ಲ !

ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ

ಕೇರಳದಲ್ಲಿ ಭಾಜಪ ಇಬ್ಬರು ಕಾರ್ಯಕರ್ತರ ಮೇಲೆ ಸಶಸ್ತ್ರ ದಾಳಿ!

ಸಾಮ್ಯವಾದಿಗಳ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ? ಭಾಜಪದ ರಾಜ್ಯದಲ್ಲಿ ಸಾಮ್ಯವಾದಿಗಳ ವಿಷಯದಲ್ಲಿ ಇಂತಹ ಘಟನೆ ನಡೆದಿದ್ದರೆ, ಸಾಮ್ಯವಾದಿಗಳು ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡುತ್ತಿದ್ದರು !

ಜಿನ್ನಾ ಮುಸಲ್ಮಾನರಿಗಾಗಿ ದೇಶ ತೆಗೆದುಕೊಂಡ, ಈಗ ಶೇಷ ಉಳಿದಿರುವುದು ಅದು ಕೇವಲ ಹಿಂದೂ ರಾಷ್ಟ್ರವಿದೆ ! – ಸಾಕ್ಷಿ ಮಹಾರಾಜ

ಮೌಲಾನಾ ತೌಕಿರ ರಝಾ ಇವರು ನಮಾಜ ಬಗ್ಗೆ ಮಾತನಾಡುವಾಗ ‘ನಾವು ಎಲ್ಲಿ ಇದ್ದೇವೆ ಅಲ್ಲಿ ನಮಾಜ ಮಾಡುವೆವು, ಪೊಲೀಸರು ದೂರ ದಾಖಲಿಸಬೇಕೆಂದರೆ ದಾಖಲಿಸಿಕೊಳ್ಳಲಿ’, ಎಂದು ಬೆದರಿಕೆಯ ಹೇಳಿಕೆ ನೀಡಿದ್ದಾರೆ.