ಉಮರೇಠ (ಗುಜರಾತ) ಇಲ್ಲಿ ಮತಾಂಧ ಮುಸಲ್ಮಾನರಿಂದ ಶಿವಮಂದಿರದ ಮೇಲೆ ಖಡ್ಗ ಮತ್ತು ಲಾಠಿಯಿಂದ ದಾಳಿ
ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸಿದ ಬಗ್ಗೆ ಹಿಂದೂಗಳು ವಿರೋಧಿಸಿದ್ದರಿಂದ ದಾಳಿ !
ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸಿದ ಬಗ್ಗೆ ಹಿಂದೂಗಳು ವಿರೋಧಿಸಿದ್ದರಿಂದ ದಾಳಿ !
ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು.
ಲವ್ ಜಿಹಾದಿಗಳಿಂದ ತುಂಬಿರುವ ಪೊಲೀಸ ಇಲಾಖೆಯಲ್ಲಿ ಸಂತ್ರಸ್ತ ಹಿಂದೂ ಯುವತಿಯರಿಗೆ ಯಾವ ನ್ಯಾಯ ಸಿಗುವುದು ? ಇಂತಹವರ ಮೇಲೆ ಉತ್ತರ ಪ್ರದೇಶ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !
3 ಹಿಂದೂಗಳು ಮತ್ತು 1 ಜೈನ ಹುಡುಗನನ್ನು ಮುಸ್ಲಿಂ ಧರ್ಮ ಸ್ವೀಕರಿಸುವಂತೆ ಮಾಡಿದ !
ಇದರಲ್ಲಿ ೧೫ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ ೪ ರಂದು ತಡರಾತ್ರಿ ಈ ಘಟನೆ ನಡೆದಿದೆ.
ಈ ಡ್ರೋನ್‌ನೊಂದಿಗೆ ಕಳುಹಿಸಲಾಗಿದ್ದ ೨೧ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂತರಮಂತರನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಕುಸ್ತಿಪಟುಗಳೊಂದಿಗೆ ಕೇಂದ್ರ ಗೃಹಸಚಿವ ಅಮಿತಶಹಾ ಇವರು ಜೂನ 4 ರಂದು ರಾತ್ರಿ ಸುಮಾರು ಒಂದೂವರೆ ಗಂಟೆಯವರೆಗೆ ಚರ್ಚಿಸಿದರು.
೧೯೯೧ ರಲ್ಲಿ ನಡೆದ ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಕೊಲೆ ಪ್ರಕರಣ
ಬಾಲಸೋರ್‌ನಲ್ಲಿ ನಡೆದ ಭೀಕರ ಅಪಘಾತಕ್ಕೆ ಕೆಲವು ಸಾಮಾಜಿಕ ಕಂಟಕರು ಧಾರ್ಮಿಕ ಬಣ್ಣ ಹಚ್ಚುತ್ತಿದ್ದಾರೆಂದು ಒಡಿಶಾ ಪೊಲೀಸರು ಆರೋಪಿಸಿದ್ದಾರೆ, ಈ ರೀತಿ ಮಾಡುವುದು ಅತ್ಯಂತ ದುರದೃಷ್ಟಕರವಾಗಿದೆ ಎಂದು ಪೊಲೀಸರು ಮನವಿ ಮೂಲಕ ಜನರಿಗೆ ತಿಳಿಸಿದ್ದಾರೆ.
ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !