
ಪ್ರಯಾಗರಾಜ – ಇಲ್ಲಿಯ ಶಿವಕುಟಿ ಪೊಲೀಸ ಠಾಣೆಯಲ್ಲಿ ಪೇದೆ ಇಮ್ರಾನ್ ಖಾನ್ ಈತನು ಕಾರ್ಯನಿರತ ಇರುವ ಓರ್ವ ಮಹಿಳಾ ಪೊಲೀಸ್ಅನ್ನು ಲವ್ ಜಿಹಾದ್ ಮೂಲಕ ಮೋಸ ಮಾಡಿರುವ ಆರೋಪ ಮಾಡಲಾಗಿದೆ. ಇಮ್ರಾನ್ ಖಾನ್ ಇವನು ಇದೆ ಪೊಲೀಸ ಠಾಣೆಯಲ್ಲಿ ಪೇದೆಯಾಗಿದ್ದಾನೆ.
Love jihad in Prayagraj: Woman constable says IPL cricket player Mohsin Khan’s brother forced her to convert to Islam, cricketer raped herhttps://t.co/jFJjaOvdta
— OpIndia.com (@OpIndia_com) June 6, 2023
ಇಮ್ರಾನ್ ಇವನು ಸಂತ್ರಸ್ತೆಗೆ ತಾನು ವಿವಾಹಿತನಾಗಿದ್ದು ಬೌದ್ಧ ಧರ್ಮ ಸ್ವೀಕರಿಸಿರುವುದಾಗಿ ಸುಳ್ಳು ಮಾಹಿತಿ ನೀಡಿ ಸಂತ್ರಸ್ತೆಯ ಜೊತೆಗೆ ವಿವಾಹ ಮಾಡಿಕೊಂಡನು. ‘ವಿವಾಹದ ನಂತರ ನನಗೆ ಇಸ್ಲಾಂ ಸ್ವೀಕರಿಸುವುದಕ್ಕಾಗಿ ಇಮ್ರಾನ್ ಕುಟುಂಬದವರು ಒತ್ತಡ ಹೇರಿದರು. ನನ್ನ ಮಾವ ಮತ್ತು ನನ್ನ ಮೈದುನ ಮೋಹಸಿನ್ ಇವನು ನನ್ನ ಲೈಂಗಿಕ ಕಿರುಕುಳ ನೀಡಿದರು. ಮೋಹಸಿನ್ ಖಾನ್ ಇವನು ಕ್ರಿಕೆಟ ಆಟಗಾರನಾಗಿದ್ದು ಅವನು ಐ.ಪಿ.ಎಲ್ ನಲ್ಲಿ ಲಖನೌ ಸಪುರ ಜಾಯಿಂಟ್ ಸಂಘದಿಂದ ಆಡುತ್ತಾನೆ. ಇಮ್ರಾನ್ ಖಾನ್ ಇವನು ಸಂತ್ರಸ್ತ ಮಹಿಳಾ ಪೊಲೀಸ್ ಪೇದೆ ಎಲ್ಲಿ ಕೆಲಸ ಮಾಡುತ್ತಿದ್ದಾರೆ ಅಲ್ಲಿ ಪೊಲೀಸ್ ಪೇದೆ ಎಂದು ಕಾರ್ಯನಿರತವಾಗಿದ್ದಾನೆ.
ಸಂಪಾದಕೀಯ ನಿಲುವು
|
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ