ಬಿಹಾರದಲ್ಲಿ ಪೊಲೀಸರ ಹೊಡೆತದಿಂದ ಓರ್ವ ಯುವಕನ ಮೃತ್ಯುವಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು !

ಬಿಹಾರ ರಾಜ್ಯದಲ್ಲಿ ಪಶ್ಚಿಮ ಚಂಪಾರಣ್ಯ ಜಿಲ್ಲೆಯಲ್ಲಿನ ಬಲಥರ ಪೊಲೀಸ್ ಠಾಣೆಯ ಪೊಲೀಸರು ಡಿಜೆ (ದೊಡ್ಡ ಧ್ವನಿಕ್ಷೇಪಕ ಯಂತ್ರ) ಹಾಕಿದ್ದರಿಂದ ಅನಿರುದ್ಧ ಎಂಬ ಯಾದವ ಯುವಕನನ್ನು ಬಂಧಿಸಿದ್ದರು.

ಚುರು (ರಾಜಸ್ಥಾನ) ಇಲ್ಲಿಯ `ರಾಮ ದರಬಾರ’ದ ಪ್ರತಿಮೆಯನ್ನು ಧ್ವಂಸ ಮಾಡಿದ್ದರಿಂದ ಹಿಂದೂಗಳ ಆಂದೋಲನ

ರಾಜಸ್ಥಾನದಲ್ಲಿ ಹಿಂದೂ ದ್ವೇಷಿ ಕಾಂಗ್ರೆಸ ಸರಕಾರ ಅಧಿಕಾರದಲ್ಲಿರುವುದರಿಂದ ಈ ರೀತಿಯ ಹಿಂದೂ ವಿರೋಧಿ ಘಟನೆಗಳು ನಡೆಯುತ್ತವೆ. ಸರಕಾರ ಈ ರೀತಿಯ ಧೈರ್ಯ ಬೇರೆ ಧರ್ಮದವರ ಸಂದರ್ಭದಲ್ಲಿ ತೋರಿಸುವವರೆ ?-

ಹಿಜಾಬ್ ಪ್ರಕರಣದಲ್ಲಿ ಅಂಗಡಿಗಳನ್ನು ಮುಚ್ಚಲು ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಅಪರಾಧ ದಾಖಲು

ಕರ್ನಾಟಕ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಜಾರಿ ಇಡುವದರ ಬಗ್ಗೆ ನೀಡಿದ ತೀರ್ಪಿಗೆ ವಿರೋಧಿಸಲು ಅಂಗಡಿಗಳನ್ನು ಮುಚ್ಚುವಂತೆ ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಮತ್ತು ಒಬ್ಬ ಅಧಿಕಾರಿಯ ಮೇಲೆ ಭಟ್ಕಳ ಪೊಲೀಸರು ಅಪರಾಧವನ್ನು ದಾಖಲಿಸಿದ್ದಾರೆ.

ತ್ರಿಪುರಾದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವದಿಂದ ಸಾವು

ಕಾನೂನು ಕೈಗೆತ್ತಿಕೊಂಡು ಕಾಮುಕನಿಗೆ ಶಿಕ್ಷೆ ನೀಡುವ ಪ್ರವೃತ್ತಿ ಏನಾದರೂ ಸಮಾಜದಲ್ಲಿ ಬೆಳೆದರೆ ಅದಕ್ಕೆ ಜವಾಬ್ದಾರರು ಯಾರು ? `ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದಿಲ್ಲ’, ಈ ಭಾವನೆ ಜನರಲ್ಲಿ ನಿರ್ಮಾಣವಾಗಿರುವುದರ ಪ್ರತಿಕವಾಗಿದೆ. ಇದು ಎಲ್ಲಾ ಪಕ್ಷದ ಸರಕಾರದ ವಿಫಲವಾಗಿದೆ !

‘ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

`ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

ಬಿಜನೌರ (ಉತ್ತರಪ್ರದೇಶ) ಇಲ್ಲಿ ಮಹಾವಿದ್ಯಾಲಯದ ಹೊರಗೆ ಬುರ್ಖಾ ಧರಿಸಿ ಹುಡುಗಿಯರ ಮೇಲೆ ಲೈಂಗಿಕ ಶೋಷಣೆ ಮಾಡುವ ಮತಾಂಧ ಯುವಕನ ಬಂಧನ

ಈ ಘಟನೆಯ ನಂತರ ಬುರ್ಖಾದ ಉಪಯೋಗ ಭಯೋತ್ಪಾದಕ ಚಟುವಟಿಕೆ, ಗೂಂಡಾಗಿರಿ ಮತ್ತು ಈಗ ಹುಡುಗಿಯರನ್ನು ಕಿರುಕುಳ ನೀಡಲಿಕ್ಕೆ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದ ನಂತರವೂ ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಬೇಕು !

ಡುಮರಿಯಾಗಂಜ (ಉತ್ತರಪ್ರದೇಶ )ಇಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಸೈಯದ್ ಖಾತುನ ಇವರ ವಿಜಯದ ಸಮಯದಲ್ಲಿ `ಪಾಕಿಸ್ತಾನ ಜಿಂದಾಬಾದ’ನ ಘೋಷಣೆ !

ಇಂತಹ ದೇಶದ್ರೋಹಿಗಳಿಗೆ ಮತ್ತು ಅವರ ಬೆಂಬಲಿಗರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯಾಗಲು ರಾಜ್ಯ ಸರಕಾರ ಪ್ರಯತ್ನಿಸಬೇಕು !

ರಾಷ್ಟ್ರೀಯ ಶೇರು ಮಾರುಕಟ್ಟೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಬಂಧನ

ರಾಷ್ಟ್ರೀಯ ಶೇರು ಮಾರುಕಟ್ಟೆ(‘ಎನ್.ಎಸ್.ಇ.’ನ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರನ್ನು ಕೇಂದ್ರ ತನಿಖಾದಳ(ಸಿಬಿಐ) ಬಂದಿಸಿತು. ಬಂಧಿಸುವ ಮೊದಲು ಅವರನ್ನು ನಿರಂತರವಾಗಿ ೩ ದಿನಗಳ ವರೆಗೆ ವಿಚಾರಣೆ ನಡೆಸಲಾಯಿತು.

ಗೋವಂಶದ ಸಾಗಾಟ ಮಾಡುವ ಮೂವರು ಮತಾಂಧರ ಬಂಧನ

ಇಂತಹ ಸಂಗತಿಗಳನ್ನು ತಡೆಯಲು ರಾಷ್ಟ್ರಮಟ್ಟದಲ್ಲಿ ಗೋಹತ್ಯಾ ನಿರ್ಬಂಧ ಕಾನೂನು ರಚಿಸುವುದು ಆವಶ್ಯಕವಾಗಿದೆ. ಕೇಂದ್ರ ಸರಕಾರವು ಇದಕ್ಕಾಗಿ ಹೆಜ್ಜೆಯಿಡುವುದೇ ?