ಪಾಕಿಸ್ತಾನಿ ಭಯೋತ್ಪಾದಕರು ಕಳುಹಿಸಿದ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ಸೈನಿಕರು ಪಂಜಾಬದಲ್ಲಿ ವಶಪಡಿಸಿಕೊಂಡರು !

ಇಲ್ಲಿ ಗಡಿ ಭದ್ರತಾ ಪಡೆಯು ಶಸ್ತ್ರಾಸ್ತ್ರಗಳು ತುಂಬಿದ್ದ ಚೀಲವನ್ನು ವಶಪಡಿಸಿಕೊಂಡಿದೆ. ಈ ಚೀಲವನ್ನು ಡ್ರೋನ್ ಮೂಲಕ ಇಲ್ಲಿಗೆ ತಲುಪಿಸಲಾಗಿರುವುದಾಗಿ ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಫಿರೋಜಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆಯ ೧೩೬ ಬೆಟಾಲಿಯನ ವತಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಪಾಕಿಸ್ತಾನದ ಭಯೋತ್ಪಾದಕನನ್ನು ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಲು ಚೀನಾದಿಂದ ಮತ್ತೊಮ್ಮೆ ವಿರೋಧ !

ಚೀನಾದ ಇಂತಹ ಚಟುವಟಿಕೆಗಳನ್ನು ಜಗತ್ತಿನ ಎಲ್ಲ ದೇಶಗಳೂ ಸಂಘಟಿತ ರೀತಿಯಲ್ಲಿ ವಿರೋಧಿಸಲೇಬೇಕು !

ಕಿನ್ಯಾದಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ

ಈ ಬಗ್ಗೆ ಸ್ವತಃ ಆತನ ಪತ್ನಿಯಾದ ಜಾವೇರಿಯಾ ಸಿದ್ದೀಕೀಯು ಮಾಹಿತಿ ನೀಡಿದ್ದಾರೆ.

‘ಎಫ್‌.ಎ.ಟಿ.ಎಫ್‌’ಯು ೫೦೦ ಅಜ್ಞಾತ ಜನರ ಪ್ರೇತಗಳ ಬಗ್ಗೆ ಪಾಕಿಸ್ತಾನದ ಬಳಿ ಮೊದಲು ವಿಚಾರಣೆ ಮಾಡಬೇಕು !

‘ಎಫ್‌.ಎ.ಟಿ.ಎಫ್‌’ಯು (‘ಫಾಯನಾನ್ಶಿಯಲ ಎಕ್ಶನ ಟಾಸ್ಕ ಫೊರ್ಸ’) ಪಾಕಿಸ್ತಾನದಿಂದ ‘ನಮಗೆ ಕರಡು ಪ್ರತಿಯಿಂದ ಹೊರಗೆ ತನ್ನಿ’ ಎಂದು ಮಾಡಲಾದ ಮನವಿಗೆ ಮಾನ್ಯತೆಯನ್ನು ನೀಡಬಾರದು, ಎಂದು ಕೆನಡಾದಲ್ಲಿನ ಪಾಕಿಸ್ತಾನಿ ಮೂಲದ ಹಿರಿಯ ಪತ್ರಕರ್ತರು ಹಾಗೂ ಪ್ರಸಿದ್ಧ ಲೇಖಕರಾದ ತಾರೇಕ ಫತಹರವರು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಚುನಾವಣೆ ಆಯೋಗದಿಂದ ಇಮ್ರಾನ ಖಾನರಿಗೆ ಐದು ವರ್ಷಕ್ಕಾಗಿ ಚುನಾವಣೆಗೆ ಸ್ಪರ್ಧಿಸಲು ನಿಷೇಧ

ಖಾನ ಇವರು ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲಿದ್ದಾರೆಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಚುನಾವಣೆ ಆಯೋಗದಿಂದ ಈ ರೀತಿಯ ನಿಷೇಧ ಹೇರಲು ಸಾಧ್ಯವಿಲ್ಲ , ಎಂದು ಅವರ ಅಭಿಪ್ರಾಯವಾಗಿದೆ

ಪಾಕಿಸ್ತಾನದಲ್ಲಿನ ೨ ಹಿಂದೂ ಹುಡುಗಿಯರ ಅಪಹರಣ

ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದರೇ, ಬಹುಸಂಖ್ಯಾತರಿರುವ ಭಾರತದಲ್ಲಿ ಕೂಡ ಹಿಂದೂಗಳು ಅಸುರಕ್ಷಿತವಾಗಿದ್ದಾರೆ, ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !

ಭಯೋತ್ಪಾದನೆಯ ಕರಿ ನೆರಳಿನಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ !

ಭಯೋತ್ಪಾದನೆಯ ಕರಿ ನೆರಳಿನಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಆಟಗಾರರ ಸುರಕ್ಷತೆ ಮುಖ್ಯವಾಗಿದೆ ಎಂದು ಭಾರತದ ಕ್ರೀಡಾ ಸಚಿವ ಅನುರಾಗ ಠಾಕೂರರು ಹೇಳಿದರು. ಅವರು ವರದಿಗಾರರೊಂದಿಗೆ ಮಾತನಾಡುತ್ತಿದ್ದರು.

ಐ. ಎಸ್. ಐ .ಗೆ ಗೌಪ್ಯ ಮಾಹಿತಿ ಪೂರೈಸುತ್ತಿರುವ ಸೈನಿಕನ ವಿರುದ್ಧ ದೂರು ದಾಖಲು

ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆಯನ್ನು ನೀಡುವ ಅವಶ್ಯಕತೆ ಇದೆ!

ಭಾರತ ಮುಂದಿನ ವರ್ಷ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಗೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ !

ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ