ಪಾಕಿಸ್ತಾನದಲ್ಲಿನ ೨ ಹಿಂದೂ ಹುಡುಗಿಯರ ಅಪಹರಣ

ಪೊಲೀಸರಿಂದ ದೂರು ದಾಖಲಿಸಿಕೊಳ್ಳಲು ನಿರಾಕರಣೆ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಿಂದ ಇಬ್ಬರು ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಲಾಗಿದೆ. ಈ ವಿಷಯವಾಗಿ ದೂರು ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದರಿಂದ ಆ ಹುಡುಗಿಯರ ತಾಯಿ ಅಲ್ಲಿ ಪ್ರತಿಭಟನೆ ನಡೆಸಿದರು. ಅಪಹರಣದ ಘಟನೆ ಕಳೆದ ವಾರ ಸುಕ್ಕುರಿನ ಪ್ರದೇಶದಲ್ಲಿ ನಡೆದಿತ್ತು. ಅವರು ಅವರ ಮಕ್ಕಳ ಜೊತೆಗೆ ಮನೆಗೆ ಹಿಂತಿರುಗುವಾಗ ೩ ಪುರುಷರು ಹುಡುಗಿಯರನ್ನು ಅಪಹರಿಸಿದರು. ಅವರನ್ನು ತಡೆಯುವ ಪ್ರಯತ್ನ ಮಾಡಿದಾಗ ಆ ಮಹಿಳೆಗೆ ಥಳಿಸಲಾಯಿತು.

ಸಂಪಾದಕೀಯ ನಿಲುವು

  • ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದರೇ, ಬಹುಸಂಖ್ಯಾತರಿರುವ ಭಾರತದಲ್ಲಿ ಕೂಡ ಹಿಂದೂಗಳು ಅಸುರಕ್ಷಿತವಾಗಿದ್ದಾರೆ, ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
  • ಪಾಕಿಸ್ತಾನದಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿರುವುದರಲ್ಲಿ ಆಶ್ಚರ್ಯವೇನು ಇಲ್ಲ, ತದ್ವಿರುದ್ಧ ಅವರು ದೂರು ದಾಖಲಿಸಿಕೊಂಡಿದ್ದರೆ, ಆಗ ಆಶ್ಚರ್ಯ ಪಡಬೇಕಿತ್ತು !