ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಪಾಕಿಸ್ತಾನದ ನೌಕೆ ವಶಕ್ಕೆ !

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನ ಬೇರೆ ಬೇರೆ ಪರ್ಯಾಯಗಳನ್ನು ಉಪಯೋಗಿಸುತ್ತದೆ. ಆದ್ದರಿಂದ ಭಾರತದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಜಾಲ ನಾಶ ಮಾಡುವುದಕ್ಕಾಗಿ ಪಾಕಿಸ್ತಾನದ ನಾಶ ಮಾಡುವುದು ಅವಶ್ಯಕ !

ಪಾಕಿಸ್ತಾನದಲ್ಲಿ ಭಯೋತ್ಪಾದಕ ಆಕ್ರಮಣಗಳಾಗುವ ಸಾಧ್ಯತೆ ಇರುವುದರಿಂದ ಅಮೇರಿಕಾದಿಂದ ಅಲ್ಲಿನ ನಾಗರೀಕರಿಗೆ ಸೂಚನೆ

ಇಲ್ಲಿ ೨ ದಿನಗಳ ಹಿಂದೆ ನಡೆದ ಒಂದು ಆತ್ಮಹತ್ಯಾ ಜಿಹಾದಿ ಆಕ್ರಮಣದ ನಂತರ ಅಮೇರಿಕಾದ ರಾಯಭಾರಿ ಕಛೇರಿಯು ಅಮೇರಿಕಾದ ನಾಗರೀಕರಿಗೆ ಸೂಚನೆಯನ್ನು ಜ್ಯಾರಿಗೊಳಿಸಿದೆ. ಅಮೇರಿಕಾವು ‘ಕೆಲವರು ಜಿಹಾದಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಾಧ್ಯತೆಯಿದೆ.

ಇಸ್ಲಾಮಾಬಾದ (ಪಾಕಿಸ್ತಾನ)ನಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನ ಸಾವು

ಇಲ್ಲಿನ ‘ಆಯ ೧೦/೪ ಸೆಕ್ಟರ’ನಲ್ಲಿ ಪೊಲೀಸರು ತಪಾಸಣೆಗಾಗಿ ನಿಲ್ಲಿಸಲಾದ ಟ್ಯಾಕ್ಸಿಯಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನು ಮೃತಪಟ್ಟಿದ್ದು, ೪ ಪೊಲೀಸರೊಂದಿಗೆ ೬ ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಸೈನ್ಯದ ಕಾರ್ಯಾಚರಣೆಯಲ್ಲಿ ತಹರೀಕ-ಎ-ತಾಲಿಬಾನಿನ ೩೩ ಭಯೋತ್ಪಾದರು ಮೃತ

ತಹರೀಕ-ಎ-ತಾಲಿಬಾನ ಎಂಬ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಗಡಿಯಲ್ಲಿರುವ ಬನ್ನೂ ಜಿಲ್ಲೆಯಲ್ಲಿರುವ ‘ಕಾವುಂಟರ ಟೆರರಿಝಮ ಸೆಂಟರ’ನ ಮೇಲೆ ಆಕ್ರಮಣ ಮಾಡಿ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗಾಗಿ ಪಾಕಿಸ್ತಾನದ ಸೈನ್ಯವು ನಡೆಸಿರುವ ಕಾರ್ಯಾಚರಣೆಯಲ್ಲಿ ಟಿಟಿಪಿಯ ೩೩ ಭಯೋತ್ಪಾದಕರು ಮೃತರಾಗಿದ್ದಾರೆ.

ಭಾರತ ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯ ದೂರಗೋಳಿಸಲು ಸಹಾಯ ಮಾಡಲು ಅಮೇರಿಕಾ ಸಿದ್ಧತೆ !

`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !

ಪಾಕಿಸ್ತಾನದಲ್ಲಿ ತಾಲಿಬಾನಿ ಭಯೋತ್ಪಾದಕರಿಂದ ಪೊಲೀಸ ಠಾಣೆಯನ್ನು ವಶಕ್ಕೆ ಪಡೆದು ಭಯೋತ್ಪಾದಕರ ಬಿಡುಗಡೆ

ಯಾವ ರೀತಿ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಆಕ್ರಮಣಗಳನ್ನು ಮಾಡುತ್ತದೆಯೋ, ಅದೇ ರೀತಿ ತಾಲಿಬಾನಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನುಗ್ಗಿ ಪಾಕಿಸ್ತಾನವನ್ನು ಸಾಕಾಗುವಂತೆ ಮಾಡುತ್ತಿದ್ದಾರೆ. `ಮಾಡಿದ್ದುಣ್ಣೋ ಮಹಾರಾರಾಯ’ ಎನ್ನುವ ತಾತ್ಪರ್ಯದಂತೆ ಪಾಕಿಸ್ತಾನಕ್ಕೆ ಅನುಭವವಾಗುತ್ತಿದೆ.

(ಅಂತೆ) ‘ನಾವು ಶಾಂತ ವಾಗಿರಲು ಅಣುಬಾಂಬ ತಯಾರಿಸಿಲ್ಲ’.

ಆರ್ಥಿಕವಾಗಿ ದಿವಾಳಿ ಆಗುವ ಸ್ಥಿತಿಯಲ್ಲಿ ರುವ ಪಾಕಿಸ್ತಾನ ಈ ರೀತಿಯ ಬೆದರಿಕೆ ಹಾಕುವುದು ಎಂದರೆ ಅದು ಅಂತ್ಯ ತಲುಪುವಂತಿದೆ. ಪಾಕಿಸ್ತಾನದ ಬಳಿಯಿರುವ ಅಣುಬಾಂಬ ನಿಜವಾಗಿಯೂ ಕ್ಷಮತೆ ಹೊಂದಿದೆ ದೆಯೇ? ಎನ್ನುವುದು ಪ್ರಶ್ನೆ ಆಗಿದೆ. ಪಾಕಿಸ್ತಾನದ ಒಬ್ಬ ಮಂತ್ರಿ ಗೆ ‘ಅಣುಬಾಂಬ ಹೇಗೆ ಇರುತ್ತದೆ’ಎಂದೂ ಗೊತ್ತಿರಲಿಲ್ಲ. ಇಂತಹವರು ಭಾರತ ಕ್ಕೆ ಬೆದರಿಕೆ ಹಾಕುವುದು ಹಾಸ್ಯಾಸ್ಪದವೇ ಆಗಿದೆ.

ಪಾಕಿಸ್ತಾನದ ಮಹಿಳಾ ಗೂಢಚಾರಿಣಿ ರಕ್ಷಣಾ ಸಚಿವಾಲಯದ ಬೆರಳಚ್ಚು ಗಾರನನ್ನು ಪ್ರೇಮ ಜಾಲದಲ್ಲಿ ಸಿಲುಕಿ ಸಿ,ಗೌಪ್ಯತೆ ಯ ಕಾಗದ ಪತ್ರ ಗಳನ್ನು’ಆಯ್.ಎಸ್. ಆಯ್.ಗೆ ಕಳುಹಿಸಿ ದಳು.

ಸರಕಾರ ಇಂತಹವರ ಮೇಲೆ ದೇಶ ದ್ರೋಹಿಗಳ ಪ್ರಕರಣ ದಾಖಲಿಸಿ ಅವರಿಗೆ ಗಲ್ಲು ಶಿಕ್ಷೆ ಯಾಗಲು ಪ್ರಯತ್ನಿಸಬೇಕು.