ಹಿಂದೂ ಹುಡುಗಿಯ ತನ್ನ ಪೋಷಕರ ಬಳಿಗೆ ಹಿಂದಿರುಗುವ ಬೇಡಿಕೆಯನ್ನು ನ್ಯಾಯಾಲಯದಿಂದ ತಿರಸ್ಕಾರ !
ಪಾಕಿಸ್ತಾನದ ನ್ಯಾಯಾಲಯಗಳೂ ಹಿಂದೂ ದ್ವೇಷಿ ಮತ್ತು ಜಿಹಾದಿ ಮಾನಸಿಕತೆ ಇದೆ ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು !
ಪಾಕಿಸ್ತಾನದ ನ್ಯಾಯಾಲಯಗಳೂ ಹಿಂದೂ ದ್ವೇಷಿ ಮತ್ತು ಜಿಹಾದಿ ಮಾನಸಿಕತೆ ಇದೆ ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು !
ಕಪಟಿ ಜಾತ್ಯತೀತ ಪತ್ರಕರ್ತರು ಯಾವಾಗಲೂ ಪಾಕಿಸ್ತಾನದ ಪರವಾಗಿಯೇ ಇರುತ್ತಾರೆ. ಅದರಿಂದ ಅವರ ಬಾಲ ಸದಾ ಡೊಂಕವಾಗಿರುವುದರಲ್ಲಿ ಸಂಶಯವಿಲ್ಲ !
‘ಕ್ರಿಕೆಟ್ ಮೈದಾನವು ಆಟಕ್ಕಾಗಿ ಇದೆ, ಪ್ರಾರ್ಥನೆಗಾಗಿ ಅಲ್ಲ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಎಲ್ಲಾ ಆಟಗಾರರಿಗೆ ಏಕೆ ಹೇಳುವುದಿಲ್ಲ ? ಮತ್ತು ಈ ಬಗ್ಗೆ ಏಕೆ ಶಿಕ್ಷೆಯನ್ನು ನೀಡುವುದಿಲ್ಲ ?
ಪಾಕಿಸ್ತಾನದ ಮುಸಲ್ಮಾನ ಕ್ರಿಕೆಟಿಗರ ನೈಜ ಮನಃಸ್ಥಿತಿ ಇದೇ ಆಗಿದೆ; ಆದರೆ ಭಾರತದಲ್ಲಿರುವ ಪಾಕಿಸ್ತಾನ ಪ್ರೇಮಿ ರಾಜಕೀಯ ನಾಯಕರು, ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಯಾವಾಗಲೂ ‘ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬೇಕು’ ಎಂಬ ಮನಃಸ್ಥಿತಿಯನ್ನು ಹೊಂದಿದ್ದಾರೆ.
‘ಜೈ ಶ್ರೀರಾಮ’ನ ಘೋಷಣೆ ವೀಕ್ಷಕರು ಉತ್ಸಾಹಭರಿತವಾಗಿ ನೀಡಿದ್ದಾರೆ. ಭಾರತದಲ್ಲಿನ ನಾಗರೀಕರಿಗೆ ‘ಜೈ ಶ್ರೀರಾಮ’ನ ಘೋಷಣೆ ಎಲ್ಲಿ ನೀಡಬೇಕು ಮತ್ತು ನೀಡಬಾರದು ಎಂದು ಹೀಗೆ ಯಾವ ಕಾನೂನು ಇಲ್ಲ !
‘ಮೇಕ್ ಮೈ ಟ್ರಿಪ್’ ಈ ಭಾರತೀಯ ಕಂಪನಿಯ ಜಾಹೀರಾತನ್ನು ಇಲ್ಲಿಯ `ಅಹಮದಾಬಾದ ಟೈಮ್ಸ’ ಪತ್ರಿಕೆಯ ಅಕ್ಟೋಬರ್ 14 ರ ಪುಟ 1 ರಲ್ಲಿ ಪ್ರಸಾರವಾಗಿದ್ದು, ಇದರಲ್ಲಿ ಪಾಕಿಸ್ತಾನವನ್ನು ಟೀಕಿಸಲಾಗಿದೆ.
ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಲ್ಲಿ ಕಳೆದ 72 ವರ್ಷಗಳಿಂದ ಮುಚ್ಚಲಾಗಿದ್ದ ಹಿಂದೂ ದೇವಸ್ಥಾನವನ್ನು ತೆರೆಯಲಾಯಿತು. ಈ ದೇವಸ್ಥಾನದ ಹೆಸರು ‘ಶಿವಾಲಾ ತೇಜಾ ಸಿಂಹ’ ಎಂದಿದೆ. ಈ ದೇವಸ್ಥಾನವನ್ನು ತೆರೆದ ನಂತರ ದೇವಸ್ಥಾನದಲ್ಲಿನ ಕೆತ್ತನೆಗಳನ್ನು ಕಂಡು ಭಕ್ತರು ಆಶ್ಚರ್ಯಚಕಿತರಾದರು.
ಸಿಂಧ್ ಪ್ರಾಂತ್ಯವನ್ನು ಹಿಂಪಡೆಯುವ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಪಾಕಿಸ್ತಾನ ಟೀಕಿಸಿದೆ. ‘ಇದು ಯೋಗಿಯವರ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆಯಾಗಿದೆ’, ಎಂದು ಪಾಕ್ ಆಕ್ರೋಶ ವ್ಯಕ್ತಪಡಿಸಿದೆ.
ಆಂತರಿಕ ಶತ್ರುಗಳಿಂದಾಗಿ ಅನೇಕ ದೇಶಗಳ ಹಾನಿಯಾಗಿದೆ. ವಿವಿಧ ಯುದ್ಧ ಸಾಮಗ್ರಿಗಳನ್ನು ಹೊಂದಿದ್ದರೂ ಆಂತರಿಕ ಶತ್ರುಗಳು ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದಾಗಿ ‘ಸೋವಿಯತ್ ಯುನಿಯನ್’ ಅನೇಕ ದೇಶಗಳಾಗಿ ವಿಭಜಿಸಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ.