ನನ್ನನ್ನು ವಿರೋಧಿಸಿದವರು ಪಾಕಿಸ್ತಾನಕ್ಕೆ ತೊಲಗಲಿ ! – ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ
ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡನ ವಿರುದ್ಧ ಫತ್ವಾ ಹಾಗೂ ಜೀವ ಬೆದರಿಕೆ !
ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡನ ವಿರುದ್ಧ ಫತ್ವಾ ಹಾಗೂ ಜೀವ ಬೆದರಿಕೆ !
ಸೊಮಾಲಿಯಾದ ಕಡಲ್ಗಳ್ಳರ ವಶದಲ್ಲಿದ್ದ ಮತ್ತೊಂದು ಇರಾನಿನ ನೌಕೆಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕಳೆದ ೨ ದಿನಗಳಲ್ಲಿ ಭಾರತೀಯ ನೌಕಾಪಡೆ ಮಾಡಿದ ಎರಡನೆಯ ಕಾರ್ಯಾಚರಣೆಯಾಗಿದೆ.
ಬಲೂಚಿಸ್ತಾನದ ಜನರು ಕೇವಲ ಪಾಕಿಸ್ತಾನದ ಬಗ್ಗೆ ಅಸಮಾಧಾನ ಹೊಂದಿಲ್ಲ, ಅವರು ಪ್ರತ್ಯೇಕ ದೇಶಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಪಾಕಿಸ್ತಾನ ಉಸ್ತುವಾರಿ ಪ್ರಧಾನಮಂತ್ರಿ ಅನ್ವರ ಉಲ್ ಹಕ್ ಕಾಕರ ಇವರು ಹೇಳಿದ್ದಾರೆ.
ಪುರಾತತ್ವ ಇಲಾಖೆಯ ವರದಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರಿಂದ ಮುಸಲ್ಮಾನರಿಗೆ ಕರೆ
ಭಾರತವು ವಿಶ್ವಸಂಸ್ಥೆಗೆ ದೂರು ನೀಡುತ್ತಾ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತುರಿಸಬಾರದು ಎಂದು ಕಠಿಣ ಪದಗಳಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳಬೇಕು !
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಉದ್ಘಾಟನೆ ನಿಮಿತ್ತ ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ ಕನೇರಿಯಾ ಅವರು ‘ಎಕ್ಸ್’ ನಿಂದ ವಿವಿಧ ಪೋಸ್ಟ್‌ಗಳನ್ನು ಮಾಡುವ ಮೂಲಕ ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಚಿಂತಿಸುವ ಬದಲು, ತನ್ನ ದೇಶದ ಪ್ರಜಾಪ್ರಭುತ್ವದ ಬಗ್ಗೆ ಮೊದಲು ಚಿಂತಿಸಬೇಕು !
ಇರಾನ್ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ‘ಜೈಶ್ ಉಲ ಅದಲ್’ದ ಎರಡು ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ಮಾಡಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮತ್ತೆ ಸಿಗಬೇಕು; ಅದಕ್ಕಾಗಿ ನಾವು ಯಜ್ಞ ಆರಂಭಿಸಿದ್ದೇವೆ. ತ್ರೆತಾಯುಗದ ನಂತರ ಈಗ ಮಾಡುತ್ತಿರುವ ನಿಷ್ಕಾಮ ಯಜ್ಞ ಆಗಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಇವರು ಹೇಳಿದರು
ಸಿಂಧ್ ಪ್ರಾಂತ್ಯದ ಲರ್ಕಾನಾದ ನಾಜಿಯಾ ಎಂಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಬಾಬರ್ ಅಲಿ ಅಪಹರಿಸಿ ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ.