’ಭಾರತವು ನಮ್ಮ ದೇಶದೊಳಗೆ ನುಗ್ಗಿ ನಾಗರಿಕರನ್ನು ಕೊಲ್ಲುತ್ತಿದೆಯಂತೆ !’ – ಪಾಕಿಸ್ತಾನದ ಸೇನಾ ಮುಖ್ಯಸ್ಥ

ಕಳ್ಳ ಪೊಲೀಸನನನ್ನೇ ‘ಕಳ್ಳ’ ಎಂದು ಕರೆದಂತೆ ಹಾಸ್ಯಾಸ್ಪದವಾಗಿದೆ, ಅದಕ್ಕಿಂತ ಅಧಿಕ ಹಾಸ್ಯಾಸ್ಪದವೆಂದರೆ ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನ ಭಯೋತ್ಪಾದನೆಯನ್ನು ನಾಶ ಮಾಡಲು ಸಜ್ಜಾಗಿರುವ ಭಾರತವನ್ನೇ ಆರೋಪಿಸುತ್ತಿರುವುದಾಗಿದೆ !

‘ಮಾಲೆಗಾಂವ್ ಅನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿದ್ದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ!’ (ಅಂತೆ)- ಮಾಜಿ ಶಾಸಕ ಆಸಿಫ್ ಶೇಖ್

ನಿತೇಶ್ ರಾಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆಸಿಫ್ ಶೇಖ್ ಇವರ ಹೇಳಿಕೆ

ಪಾಕಿಸ್ತಾನದದಲ್ಲಿ ಪೋಲೀಸ ಠಾಣೆಯ ಮೇಲೆ ಉಗ್ರರ ದಾಳಿ; ೧೦ ಪೋಲೀಸರು ಹತ !

ಏನು ಬಿತ್ತಿದ್ದೇವೆಯೋ ಅದು ಬೆಳೆಯುತ್ತದೆ ಅದೇ ಕಂಠಪ್ರಾಯವಾಗುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಅಂದರೆ ಜಿಹಾದಿನ ಸೃಸ್ಟಿಕರ್ತ ಪಾಕಿಸ್ತಾನ !

ಪಾಕಿಸ್ತಾನಿ ಗಾಯಕ ಅತಿಫ ಅಸ್ಲಂ ಪುನಃ ಬಾಲಿವುಡನಲ್ಲಿ ಕೆಲಸ ಮಾಡುವವನಿದ್ದಾನೆ !

ಹಿಂದಿ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಗಾಯಕನಿಗೆ ಹಾಡಲು ಅವಕಾಶ ನೀಡುವ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು ರಾಷ್ಟ್ರಘಾತುಕರೇ ಆಗಿದ್ದಾರೆ. ಇಂತಹವರ ಚಲನಚಿತ್ರವನ್ನು ಬಹಿಷ್ಕಾರ ಹಾಕುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಯ ರಾಷ್ಟ್ರಕರ್ತವ್ಯವೇ ಆಗಿದೆ !

ಮೇರಠ (ಉತ್ತರಪ್ರದೇಶ)ದಲ್ಲಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ನೀಡುತ್ತಿದ್ದ ಭದ್ರತಾ ಅಧಿಕಾರಿಯ ಬಂಧನ !

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯೇಂದ್ರ ಸಿವಾಲ ಎಂಬ ನೌಕರನನ್ನು ಮೇರಠನಲ್ಲಿ ಬಂಧಿಸಿದೆ.

Pakistan Ask Proof To Indian Navy : ಪಾಕಿಸ್ತಾನಿ ನಾವಿಕರ ಪ್ರಾಣ ಉಳಿಸಿದ ಭಾರತೀಯ ನೌಕಾದಳ; ಸಾಕ್ಷಿ ಕೇಳಿದ ಪಾಕಿಸ್ತಾನ !

ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾದ ಕಡಲ್ಗಳ್ಳರ ವಶದಿಂದ ಪಾಕಿಸ್ತಾನಿ ಮತ್ತು ಇರಾನ್ ನಾವಿಕರ ಪ್ರಾಣವನ್ನು ಉಳಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ

Pakistan Support Maldives : ದೀವಾಳಿಯಾದ ಪಾಕಿಸ್ತಾನದಿಂದ ಮಾಲ್ಡೀವ್ಸ್‌ಗೆ‘ಆರ್ಥಿಕ ಸಹಾಯ’ದ ಭರವಸೆ !

ಸ್ವಂತಕ್ಕಾಗಿ ಬೇರೆಯವರಿಂದ ಭಿಕ್ಷೆ ಬೇಡಿ ದಿನ ಕಳೆಯುತ್ತಿರುವ ಪಾಕಿಸ್ತಾನ ಮಾಲ್ಡೀವ್ಸ್‌ಗೆ ಆರ್ಥಿಕ ಸಹಾಯನೀಡಲಿದೆಯಂತೆ, ಇದಕ್ಕಿಂತ ತಮಾಷೆ ಬೇರೊಂದಿಲ್ಲ! ‘ಪಾಕಿಸ್ತಾನವು ಮಾಲ್ಡೀವ್ಸ್‌ಗೆ ಸಹಾಯ ಮಾಡಬೇಕು‘, ಇದು ಪಾಕಿಸ್ತಾನದ ನಾಗರಿಕರಿಗೆ ಸ್ವೀಕಾರವಿದೆಯೇ ?

ಭಾರತದಿಂದ ಕಾಶ್ಮೀರದ ಮೇಲೆ ಅನಧಿಕೃತ ನಿಯಂತ್ರಣ ! – ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ ಅಬ್ಬಾಸ ಜಿಲಾನಿ

ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !

BLA Operation Dara-e-Bolan : ಮಾಚ ಮತ್ತು ಬೊಲಾನ ನಗರಗಳನ್ನು ವಶಕ್ಕೆ ಪಡೆದ ಬಲೂಚ ಲಿಬರೇಷನ್ ಆರ್ಮಿ (BLA) !

ಬಿ.ಎಲ್.ಎ. ‘ಮಾಚ ಪಟ್ಟಣ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ವಶಪಡಿಸಿಕೊಂಡಿದೆ‘ ಎಂದು ಬಲೂಚಿಸ್ತಾನ ಪೋಸ್ಟ್ ವರದಿ ಮಾಡಿದೆ. ‘ಬಿ.ಎಲ್.ಎ.‘ ನ ಸೈನಿಕರು ಪಾಕಿಸ್ತಾನಿ ಸೇನೆಯನ್ನು ತಡೆಯಲು ಭೂಸುರಂಗ ಬಳಸಿದರು

Insecure Hindus Of Pakistan : 2023 ರಲ್ಲಿ, ಪಾಕಿಸ್ತಾನದಲ್ಲಿ 121 ಹಿಂದೂ ಮಹಿಳೆಯರ ಮತಾಂತರ ಮತ್ತು ಅತ್ಯಾಚಾರ !

‘ಭಾರತದಲ್ಲಿ ಮುಸಲ್ಮಾನರು ಸಂಕಷ್ಟದಲ್ಲಿದ್ದಾರೆ’ ಎಂದು ಗೋಗರೆಯುವ ಮೂಲಕ ಭಾರತದ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿರುವ ಪಾಶ್ಚಿಮಾತ್ಯ ಮಾಧ್ಯಮಗಳು ಈಗ ಮೌನವಾಗಿರುವುದೇಕೆ ? ಭಾರತ ಸರಕಾರವು ಇದಕ್ಕೆ ಉತ್ತರಿಸಲು ಮತ್ತು ಭಾರತದಲ್ಲಿ ಅವರನ್ನು ಏಕೆ ನಿಷೇಧಿಸಬಾರದು ?