ಪೇಶಾವರ (ಪಾಕಿಸ್ತಾನ) ಇಲ್ಲಿ ಒಬ್ಬ ಪಾದ್ರಿಯ ಗುಂಡು ಹಾರಿಸಿ ಹತ್ಯೆ ಹಾಗೂ ಇನ್ನೊಬ್ಬ ಪಾದ್ರಿಗೆ ಗಾಯ
ಒಬ್ಬ ಪಾದ್ರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಾಗೂ ಇನ್ನೊಬ್ಬ ಪಾದ್ರಿ ಗಾಯಗೊಂಡಿದ್ದಾನೆ. ಹತನಾಗಿರುವ ಪಾದ್ರಿಯ ಹೆಸರು ವಿಲಿಯಮ್ ಸಿರಾಜ್ ಎಂದಾಗಿದೆ, ಹಾಗೂ ಗಾಯಗೊಂಡಿರುವ ಪಾದ್ರಿಯ ಹೆಸರು ಪ್ಯಾಟ್ರಿಕ್ ನಯೀಮ್ ಆಗಿದೆ.