೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯವು ಬಾಂಗ್ಲಾದೇಶದಲ್ಲಿ ಮಾಡಿರುವ ಹಿಂದೂಗಳ ಮೇಲಿನ ಅತ್ಯಾಚಾರವನ್ನು ‘ನರಸಂಹರ’ ಎಂದು ಘೋಷಿಸಿರಿ !
ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !
ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !
ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಭಾರತವಿರೋಧಿ ಶಕ್ತಿಗಳನ್ನು ಕೆರಳಿಸುವುದರ ಹಿಂದೆ ಜಿಹಾದಿ ಪಾಕಿಸ್ತಾನದ ಕೈವಾಡ ಇರುವುದರಿಂದಲೇ ಅದನ್ನು ನಾಶ ಮಾಡಲು ಈಗ ಭಾರತವು ರಣನೀತಿಯನ್ನು ರಚಿಸುವುದು ಆವಶ್ಯಕವಾಗಿದೆ !
ಇದರಿಂದ ಚೀನಾಕ್ಕೆ ಪಾಕಿಸ್ತಾನದ ಮೇಲೆ ಎಳ್ಳಷ್ಟು ನಂಬಿಕೆ ಇಲ್ಲ ಎಂದು ಸಾಬೀತಾಗುತ್ತದೆ !
ಇಲ್ಲಿ ಗಡಿ ಭದ್ರತಾ ಪಡೆಯು ಶಸ್ತ್ರಾಸ್ತ್ರಗಳು ತುಂಬಿದ್ದ ಚೀಲವನ್ನು ವಶಪಡಿಸಿಕೊಂಡಿದೆ. ಈ ಚೀಲವನ್ನು ಡ್ರೋನ್ ಮೂಲಕ ಇಲ್ಲಿಗೆ ತಲುಪಿಸಲಾಗಿರುವುದಾಗಿ ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಫಿರೋಜಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆಯ ೧೩೬ ಬೆಟಾಲಿಯನ ವತಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಚೀನಾದ ಇಂತಹ ಚಟುವಟಿಕೆಗಳನ್ನು ಜಗತ್ತಿನ ಎಲ್ಲ ದೇಶಗಳೂ ಸಂಘಟಿತ ರೀತಿಯಲ್ಲಿ ವಿರೋಧಿಸಲೇಬೇಕು !
ಈ ಬಗ್ಗೆ ಸ್ವತಃ ಆತನ ಪತ್ನಿಯಾದ ಜಾವೇರಿಯಾ ಸಿದ್ದೀಕೀಯು ಮಾಹಿತಿ ನೀಡಿದ್ದಾರೆ.
ಚೀನಾ ಪಾಕಿಸ್ತಾನಕ್ಕೆ ಮುಖಭಂಗ !
‘ಎಫ್.ಎ.ಟಿ.ಎಫ್’ಯು (‘ಫಾಯನಾನ್ಶಿಯಲ ಎಕ್ಶನ ಟಾಸ್ಕ ಫೊರ್ಸ’) ಪಾಕಿಸ್ತಾನದಿಂದ ‘ನಮಗೆ ಕರಡು ಪ್ರತಿಯಿಂದ ಹೊರಗೆ ತನ್ನಿ’ ಎಂದು ಮಾಡಲಾದ ಮನವಿಗೆ ಮಾನ್ಯತೆಯನ್ನು ನೀಡಬಾರದು, ಎಂದು ಕೆನಡಾದಲ್ಲಿನ ಪಾಕಿಸ್ತಾನಿ ಮೂಲದ ಹಿರಿಯ ಪತ್ರಕರ್ತರು ಹಾಗೂ ಪ್ರಸಿದ್ಧ ಲೇಖಕರಾದ ತಾರೇಕ ಫತಹರವರು ಹೇಳಿಕೆ ನೀಡಿದ್ದಾರೆ.
ಖಾನ ಇವರು ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲಿದ್ದಾರೆಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಚುನಾವಣೆ ಆಯೋಗದಿಂದ ಈ ರೀತಿಯ ನಿಷೇಧ ಹೇರಲು ಸಾಧ್ಯವಿಲ್ಲ , ಎಂದು ಅವರ ಅಭಿಪ್ರಾಯವಾಗಿದೆ