ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ ಇವರ ಪತ್ನಿ ಬುಷರಾ ಬೀಬಿ ಇವರಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗೃಹ ಸಚಿವರಿಗೆ ಪತ್ರ!
ನನ್ನ ಪತಿಗೆ ಜೈಲಿನಲ್ಲಿ ವಿಷ ಕೊಡುವ ಪ್ರಯತ್ನ ಆಗಬಹುದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಷರಾ ಬೀಬಿ ಇವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಪಂಜಾಬ್ ಪ್ರಾಂತ್ಯದ ಗೃಹ ಸಚಿವರಿಗೆ ಪತ್ರ ಬರೆದು ಇಮ್ರಾನ್ ಖಾನ್ ರವರಿಗೆ ಮನೆಯಿಂದ ಊಟ ಕಳುಹಿಸಲು ಅನುಮತಿ ನೀಡಬೇಕೆಂಬ ಬೇಡಿಕೆಯನ್ನು ಮಾಡಿದ್ದಾರೆ.