ಸುಕಮಾ (ಛತ್ತೀಸ್ಗಢ)ದಲ್ಲಿ ನಡೆದ ಚಕಮಕಿಯ ನಂತರ ೫ ನಕ್ಸಲರ ಬಂಧನ

ಸುಕಮಾ (ಛತ್ತೀಸಗಡ) – ಇಲ್ಲಿಯ ಪೊಲೀಸರ ಮತ್ತು ನಕ್ಸಲರ ನಡುವೆ ನಡೆದ ಘರ್ಷಣೆಯ ನಂತರ ಪೊಲೀಸರು ೫ ನಕ್ಸಲರನ್ನು ಬಂಧಿಸಿದ್ದಾರೆ. ಈ ಚಕಮಕಿಯಲ್ಲಿ ೫ ನಕ್ಸಲರು ಗಾಯಗೊಂಡಿರುವ ಸಾಧ್ಯತೆಯಿದ್ದು ಅವರು ಗಾಯಗೊಂಡಿರುವ ಸ್ಥಿತಿಯಲ್ಲೇ ಪಲಾಯನ ಮಾಡಿದ್ದಾರೆ, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಲ್ಲಿ ಈಗ ಶೋಧ ಕಾರ್ಯ ನಡೆಯುತ್ತಿದೆ.