ಚೆನ್ನೈ (ತಮಿಳುನಾಡು) – ಶ್ರೀಲಂಕಾದ ನೌಕಾದಳವು ಮತ್ತೊಮ್ಮೆ ೧೨ ಭಾರತೀಯ ಮೀನುಗಾರರನ್ನು ಬಂಧಿಸಿದ್ದಾರೆ. ಹಾಗೂ ಅವರ ನೌಕೆಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ನೌಕಾದಳವು, ಈ ಮೀನುಗಾರರು ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು ಎಂದು ಹೇಳಿದೆ.
#News #India Navy detains 12 Indian fishermen in Sri Lankan waters: The Navy detained 12 Indian fishermen who were poaching in Sri Lankan waters in the Northern seas.
Issuing a statement, the Sri Lanka Navy said that it conducted a special operation… https://t.co/ENW2efP6nB pic.twitter.com/0V6evMaRbR
— Financial Chronicle (@ChronicleLK) January 14, 2024
ಸಂಪಾದಕರ ನಿಲುವು* ಕಳೆದ ಅನೇಕ ವರ್ಷಗಳಿಂದ ಶ್ರೀಲಂಕಾದಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಪಾಕಿಸ್ತಾನ ಕೂಡ ಅರಬಿ ಸಮುದ್ರದಲ್ಲಿ ಈ ರೀತಿಯ ಕ್ರಮ ಕೈಗೊಳ್ಳುತ್ತಲೇ ಇರುತ್ತಾರೆ. ಈ ಸಂದರ್ಭದಲ್ಲಿ ಭಾರತವು ಮೀನುಗಾರರಿಗೆ ಭಾರತದ ಸಮುದ್ರ ಗಡಿಯನ್ನು ಗಮನಕ್ಕೆ ಬರುವಂತೆ ಪ್ರಯತ್ನ ಮಾಡಬೇಕು ! |