ಹಿಂದೂ ಮಹಾಸಾಗರದಲ್ಲಿ ಚೀನಾದ ಸವಾಲನ್ನು ಎದುರಿಸಲು ಭಾರತೀಯ ನೌಕಾಪಡೆಯಿಂದ ಪ್ರಯತ್ನ !

ಭಾರತೀಯ ನೌಕಾಪಡೆಯು ತನ್ನ ಬಲವನ್ನು ವೇಗವಾಗಿ ಹೆಚ್ಚಿಸುತ್ತಿದೆ. 68 ಹೊಸ ಯುದ್ಧನೌಕೆಗಳನ್ನು ಖರೀದಿಸಲು ಬೇಡಿಕೆ ಇಡಲಾಗಿದೆ. ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಹಿಂದಿ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸವಾಲುಳೇ ಇದಕ್ಕೆ ಕಾರಣವಾಗಿದೆ.

ಶ್ರೀಲಂಕಾದ ನೌಕಾಪಡೆಯಿಂದ ೧೭ ಭಾರತೀಯ ಮೀನುಗಾರರ ಬಂಧನ !

ಶ್ರೀಲಂಕಾದ ಕಡಲ ಗಡಿಯಲ್ಲಿ ನುಸುಳಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ೧೭ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಅವರ ೩ ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಭಾರತೀಯ ನೌಕಾದಳಕ್ಕೆ ಸೇರಲಿದೆ ಫ್ರಾನ್ಸ್ ನ ೨೬ ರಾಫೆಲ್ ವಿಮಾನ !

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ನ ರಾಷ್ಟ್ರಾಧ್ಯಕ್ಷ ಇಮಾನ್ಯಯೇಲ್ ಮಾಕ್ರಾನ್ ಇವರ ಭೇಟಿಯಲ್ಲಿ ಈ ಒಪ್ಪಂದ ನಡೆದಿದೆ.

ಭಾರತದ ಸಮುದ್ರ ಭದ್ರತೆ : ನಿನ್ನೆ, ಇಂದು ಮತ್ತು ನಾಳೆ !

ಭಾರತ-ಚೀನಾ ಅಥವಾ ಭಾರತ ಪಾಕಿಸ್ತಾನ ಯುದ್ಧವಾದರೆ ಯಾವುದೇ ದೇಶ ಭಾರತದ ಸಮುದ್ರದ ವ್ಯಾಪಾರವನ್ನು ತಡೆಯಲಾರದು. ಆದರೆ, ಭಾರತ ಚೀನಾದ ಆರ್ಥಿಕ ದಿಗ್ಬಂಧನ ಮಾಡಬಹುದು. ಭಾರತದ ಯುದ್ಧಸ್ಥಾನವು ಬಹಳ ಒಳ್ಳೆಯ ಸ್ಥಳದಲ್ಲಿದೆ. ಅದನ್ನು ನಾವು ಉಪಯೋಗಿಸಿಕೊಳ್ಳಬೇಕು.

ಅಗ್ನಿಪಥ ಯೋಜನೆ ಹಿಂಪಡೆಯುವುದಿಲ್ಲ ! – ಸೈನ್ಯ ದಳದ ಸ್ಪಷ್ಟೀಕರಣ

ಭಾರತದ ಸಂರಕ್ಷಣಾ ಸಚಿವಾಲಯದಿಂದ ಮೂರು ಸೈನ್ಯ ದಳದಲ್ಲಿ ಯುವಕರ ಭರ್ತಿ ಮಾಡುವುದಕ್ಕಾಗಿ ತಂದಿರುವ ‘ಅಗ್ನಿಪಥ’ ಯೋಜನೆಗೆ ದೇಶದ ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕವಾಗಿ ವಿರೋಧ ವ್ಯಕ್ತ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜೂನ್ ೧೯ ರಂದು ಮೂರು ಸೈನ್ಯ ದಳದಿಂದ ಪತ್ರಕರ್ತರ ಸಭೆ ತೆಗೆದುಕೊಳ್ಳಲಾಯಿತು.

ಶ್ರೀಲಂಕಾದಿಂದ ಭಾರತೀಯ 16 ಮೀನುಗಾರರ ಬಂಧನ !

ಭಾರತದ ಸಮುದ್ರ ಗಡಿ ಎಲ್ಲಿಯವರೆಗಿದೆ, ಎಂಬುದು ಮೀನುಗಾರರಿಗೆ ತಿಳಿಯಲು ಭಾರತ ಸರಕಾರವು ಪಾಕಿಸ್ತಾನ ಮತ್ತು ಶ್ರೀಲಂಕಾ ಇವುಗಳ ನಡುವಿನ ಸಮುದ್ರ ಗಡಿಯ ಬಳಿ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಭಾರತೀಯ ಮೀನುಗಾರರನ್ನು ಕಾಡುತ್ತಿದ್ದರೂ ಈ ವರೆಗೆ ಆಡಳಿತಗಾರರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ !

ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದಿಂದ ಬಂದಿದ್ದ ನೌಕೆಯಿಂದ 2 ಸಾವಿರ ಕೋಟಿ ರೂಪಾಯಿ ಮಾದಕ ಪದಾರ್ಥಗಳು ವಶಕ್ಕೆ

ಮಾದಕ ಪದಾರ್ಥ ನಿಯಂತ್ರಣ ವಿಭಾಗದ (`ಎನ್.ಸಿ.ಬಿ.’ಯು) ಮತ್ತು ಭಾರತೀಯ ನೌಕಾದಳ ಸಂಯುಕ್ತವಾಗಿ ಅರಬ್ಬಿ ಸಮುದ್ರದ ಒಂದು ನೌಕೆಯ ಮೇಲೆ ಕ್ರಮಕೈಗೊಂಡು 763 ಕೇಜಿ ಮಾದಕ ಪದಾರ್ಥ ವಶಪಡಿಸಿಕೊಂಡಿದ್ದಾರೆ.

ಶ್ರೀಲಂಕಾದ ನೌಕಾದಳದಿಂದ ಕಳೆದ ಎರಡು ದಿನಗಳಲ್ಲಿ 55 ಭಾರತೀಯ ಮೀನುಗಾರರ ಬಂಧನ ಮತ್ತು 8 ದೋಣಿಗಳು ವಶಕ್ಕೆ

ಭಾರತ ಸರಕಾರವು ಭಾರತೀಯ ಮೀನುಗಾರರಿಗೆ ಭಾರತದ ಸಮುದ್ರಗಡಿ ಎಲ್ಲಿವರೆಗೆ ಇದೆ, ಇದರ ಮಾಹಿತಿ ತಿಳಿಯಲು ಅಲ್ಲಿ ಫಲಕ (ಗುರುತು) ಹಾಕುವುದು ಅವಶ್ಯಕವಾಗಿದೆ. ಹಾಗೆ ಮಾಡದೇ ಇದ್ದರಿಂದ ಮೀನುಗಾರರು ಅನವಶ್ಯಕ ತೊಂದರೆ ಸಹಿಸಬೇಕಾಗುತ್ತಿದೆ !

ಹಿಂದೂ ಮಹಾಸಾಗರದಲ್ಲಿ ಚೀನಾದ ಯುದ್ಧ ನೌಕೆಗಳ ಮೇಲೆ ನೌಕಾದಳದ ನಿಗಾ ! – ನೌಕಾದಳ ಮುಖ್ಯಸ್ಥ ಆರ್. ಹರಿಕುಮಾರ

ಲಡಾಖಿನಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಚೀನಾದ ಸೈನ್ಯದೊಂದಿಗೆ ಸಂಘರ್ಷ ಮತ್ತು ಒತ್ತಡದ ಘಟನೆಯ ಬಳಿಕ ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾದಳವು ಸನ್ನದ್ಧವಾಗಿದೆ.