ನವರಾತ್ರಿಯ ಮೊದಲನೆ ದಿನ
ಆಶ್ವಯುಜ ಶುಕ್ಲ ಪಕ್ಷ ಪ್ರತಿಪ್ರದೆ ಈ ತಿಥಿಯು ೯ ದಿನಗಳ ನವರಾತ್ರಿ ವ್ರತದ ಮೊದಲ ದಿನವಾಗಿದೆ. ಈ ದಿನದಂದು ದುರ್ಗಾದೇವಿಯ ಮೊದಲ ರೂಪದ, ಅಂದರೆ ಶೈಲಪುತ್ರಿ, ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.
ಆಶ್ವಯುಜ ಶುಕ್ಲ ಪಕ್ಷ ಪ್ರತಿಪ್ರದೆ ಈ ತಿಥಿಯು ೯ ದಿನಗಳ ನವರಾತ್ರಿ ವ್ರತದ ಮೊದಲ ದಿನವಾಗಿದೆ. ಈ ದಿನದಂದು ದುರ್ಗಾದೇವಿಯ ಮೊದಲ ರೂಪದ, ಅಂದರೆ ಶೈಲಪುತ್ರಿ, ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.
ಆಶ್ವಯುಜ ಶುಕ್ಲ ಪಂಚಮಿಯು ನವರಾತ್ರಿಯ ಐದನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಐದನೇಯ ರೂಪದ, ಅಂದರೆ ಸ್ಕಂದಮಾತಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.
ದೇವಿಯ ಶಕ್ತಿ ಉಪಾಸನೆಯನ್ನು ಅನಾದಿ ಕಾಲದಿಂದ ಮಾಡಲಾಗುತ್ತಿದೆ. ಶಕ್ತಿಯ ಆರಾಧನೆಯು ಮಾನವನ ಇತಿಹಾಸದಷ್ಟೇ ಪ್ರಾಚೀನವಾಗಿದೆ. ಮನುಕುಲವು ಸ್ತ್ರೀಯರ ರೂಪದಲ್ಲಿ, ದೇವಿಯ ರೂಪದಲ್ಲಿ ದೈವತ್ವವನ್ನು ಕಲ್ಪಿಸಿಕೊಂಡಿದೆ. ಮಾತೃದೇವತೆಯು ಮನುಕುಲದ ಸಂಸ್ಕೃತಿಯ ಇತಿಹಾಸದ ಆದಿಶಕ್ತಿಯಾಗಿದ್ದು ಎಲ್ಲ ರೀತಿಯ ಗ್ರಂಥಗಳಲ್ಲಿ ಅವಳ ಸ್ಥಾನವು ಕಂಡುಬರುತ್ತದೆ.
ಆಶ್ವಯುಜ ಶುಕ್ಲ ಪಕ್ಷದ ತೃತೀಯಾ ತಿಥಿಯು ನವರಾತ್ರಿಯ ಮೂರನೇ ದಿನವಾಗಿದೆ. ಈ ದಿನದಂದು ದುರ್ಗೆಯ ಮೂರನೇಯ ರೂಪದ ಅಂದರೆ ಚಂದ್ರಘಂಟಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.
‘ಭಾಜಪದಿಂದ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನವಂತೆ !’ – ಕಾಂಗ್ರೆಸ್
ನರಾಧಮರಿಗೆ ಪಾಠ ಕಲಿಸುವ ಪ್ರತಿಯೊಂದು ಮನೆಯಲ್ಲಿ ದುರ್ಗಾ ಇರಬೇಕು, ಇದೇ ಈ ಅಭಿಯಾನದ ಉದ್ದೇಶ !
ನವರಾತ್ರಿ ಉತ್ಸವದಲ್ಲಿನ ಸಮಯದಲ್ಲಿ ಗರಬಾದಲ್ಲಿ ಸಹಭಾಗಿಯಾಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕೆಂದು ನನ್ನ ಅಭಿಪ್ರಾಯವಿದೆ. ಬರುವರು ಅವರು ತಮ್ಮ ಗುರುತು ಮರೆಮಾಚಬಾರದು.
‘ಶ್ರೀದುರ್ಗಾದೇವಿಯು ಮಹಿಷಾಸುರನನ್ನು ವಧಿಸಿರುವುದನ್ನು ಮತ್ತು ಪ್ರಭು ಶ್ರೀರಾಮನು ರಾವಣನನ್ನು ವಧಿಸಿರುವುದನ್ನು ಸ್ಮರಿಸುವ ದಿನವೆಂದರೆ ವಿಜಯದಶಮಿ ! ಹಿಂದೂಗಳ ಸರ್ವಶಕ್ತಿವಂತರಾದ ದೇವತೆಗಳು ಅಜೇಯರಾಗಿರುವುದರಿಂದ ಅವರ ವಿಜಯದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ.
ಪಾಂಡವರ ಅಜ್ಞಾತವಾಸವನ್ನು ಭಂಗಗೊಳಿಸಲು ಕೌರವರು ವಿರಾಟ ದೇಶದ ಗಡಿಯನ್ನು ದಾಟಿದರು. ಆಗ ಅರ್ಜುನನು ಬನ್ನಿಯ ಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಸೀಮೋಲ್ಲಂಘನವನ್ನು ಮಾಡಿದನು ಮತ್ತು ಕೌರವರ ಸೇನೆಯ ಮೇಲೆ ಜಯ ಗಳಿಸಿದನು.
ಹಿಂದೂಗಳಿಗೆ ಗುಜರಾತಿನಲ್ಲಿ ಭಾಜಪದ ಸರಕಾರ ಇರುವಾಗಲೂ ಮತಾಂಧರಿಗೆ ಹೀಗೆ ಬೆದರಿಕೆ ಹಾಕುವಷ್ಟು ಧೈರ್ಯ ಬರಬಾರದು ಎಂದು ಅನಿಸುತ್ತದೆ !