ಚೀನಾ ಮತ್ತು ತಜಕಿಸ್ತಾನದಲ್ಲಿ ಭೂಕಂಪ

ನವದೆಹಲಿ- ಚೀನಾ ಮತ್ತು ತಜಕಿಸ್ತಾನದಲ್ಲಿ ಫೆಬ್ರುವರಿ 23 ರಂದು ಬೆಳಿಗ್ಗೆ ಭೂಕಂಪ ಆಯಿತು. ಚೀನಾದ ಭೂಕಂಪದ ತೀವ್ರತೆ ರಿಕ್ಷರ ಸ್ಕೇಲವರ 7.3, ತಜಕಿಸ್ತಾನದ ತೀವ್ರತೆ 6.8.ರಷ್ಟು ಇತ್ತು. ಚೀನಾದಲ್ಲಿ ತಜಕಿಸ್ತಾನದ ಗಡಿಯಲ್ಲಿರುವ ಝಿಜಿಯಾಂಗನಲ್ಲಿ ಭೂಕಂಪದ ಅನುಭವವಾಯಿತು. ಇದುವರೆಗೂ ಚೀನಾ ಹಾನಿಯ ವಿಷಯದಲ್ಲಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ತಜಕಿಸ್ತಾನದಲ್ಲಿ ಯಾವ ಪ್ರಯಾವುದೇ ದೇಶದಲ್ಲಿ ಭೂಕಂಪವಾಯಿತೋ, ಅದು ಗುಡ್ಡಗಾಡು ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಜನವಸತಿ ಇರದ ಕಾರಣ ಅಲ್ಲಿ ಯಾವುದೇ ಜೀವಹಾನಿಯಾಗಿಲ್ಲ.