ಜಕಾರ್ತ (ಇಂಡೋನೇಷಿಯಾ) – ದಕ್ಷಿಣ ಪೂರ್ವ ಏಷ್ಯಾದಲ್ಲಿ ಪಾಪುಆ ನ್ಯೂ ಗಿನಿ ಈ ದೇಶದಲ್ಲಿ ಭೂಕಂಪವಾಗಿರುವ ವಾರ್ತೆ ಇದೆ. ಜೂನ್ ೨೦ ರಂದು ನಡೆದಿರುವ ಈ ಭೂಕಂಪ ೫.೫ ರಿಕ್ಟರ್ ತೀವ್ರತೆಯ ಇರುವುದಾಗಿ ಯುರೋಪಿಯನ್ ಮೆಡಿಟರೇನಿಯನ್ ಸೇಸ್ಮಾಲಾಜಿಕಲ್ ಸೆಂಟರ್ ಇದು ಮಾಹಿತಿ ನೀಡಿದೆ. ‘ಸಿ.ಜೆ.ಟಿ.ಎನ್.’ ಈ ಚೀನಾ ವಾರ್ತಾ ಜಾಲತಾಣದಲ್ಲಿ ನೀಡಿದ ಮಾಹಿತಿಗನುಸಾರ ಇಂಡೋನೇಷಿಯಾದ ಸುಮಾತ್ರಾ ದ್ವೀಪದ ಬಳಿ ಇರುವ ಸಮುದ್ರದಲ್ಲಿ ೨೪ ಕಿಮೀ ಆಳದಲ್ಲಿ ಈ ಭೂಕಂಪದ ಕೇಂದ್ರವಿದೆ.