ನವ ದೆಹಲಿ (ಜಮ್ಮು ಕಾಶ್ಮೀರ) – ಉತ್ತರಾಖಂಡದ ಕೇದಾರನಾಥ ಮತ್ತು ಬದ್ರಿನಾಥದಲ್ಲಿ ಭಾರೀ ಹಿಮಪಾತದಿಂದಾಗಿ ಚಾರ್ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಭಕ್ತರು ಸಮೀಪದ ಪಟ್ಟಣಗಳಲ್ಲಿ ನಿಲ್ಲುವಂತೆ ಮನವಿ ಮಾಡಲಾಗಿದೆ.
The registration of pilgrims for the #Kedarnath yatra was suspended on Sunday till April 30 in Rishikesh and Haridwar due to rain and snowfall in the upper reaches of the Garhwal Himalayas | @ankitsharmauk https://t.co/dTfAtaxamT
— IndiaToday (@IndiaToday) April 23, 2023