ನಿಸರ್ಗವು ಏನನ್ನೋ ಹೇಳಲಿಚ್ಛಿಸುತ್ತಿದೆ !
‘ಹವಾಮಾನದಲ್ಲಿ ಬದಲಾವಣೆ’ ಈ ಶಬ್ದ ಈಗ ನಮಗೆ ಪರಿಚಿತÀ ಶಬ್ದವಾಗಿದೆ. ಈ ಶಬ್ದವು ಚಿಕ್ಕದಾಗಿದ್ದರೂ, ಅದರ ಪರಿಣಾಮ ದೂರಗಾಮಿ ಮತ್ತು ಅನೇಕ ಬಾರಿ ಭೀಕರವಾಗಿರುತ್ತದೆ. ನಿಸರ್ಗವು ಈ ಮಾಧ್ಯಮದಿಂದ ತನ್ನ ಶಕ್ತಿಯನ್ನು ತೋರಿಸುತ್ತಿರುತ್ತದೆ ಮತ್ತು ನಮಗೆ ಯೋಗ್ಯ ಮಾರ್ಗದಲ್ಲಿ ಸಾಗುವ ಸೂಚನೆಯನ್ನು ಕೊಡುತ್ತಿರುತ್ತದೆ, ನಾವು ಮಾತ್ರ ಎಂದಿನಂತೆ ಅದನ್ನು ದುರ್ಲಕ್ಷಿಸುತ್ತೇವೆ. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಹವಾಮಾನ ಬದಲಾವಣೆ, ಅಂದರೆ ‘ಬಿಸಿಲು, ಗಾಳಿ, ಮಳೆ ಈ ನೈಸರ್ಗಿಕ ವಿಷಯಗಳಲ್ಲಿ ಮನುಷ್ಯನ ವಿವಿಧ ಕೃತಿಗಳಿಂದಾಗುವ ಅಯೋಗ್ಯ ಪರಿಣಾಮಗಳು. ಇದರಿಂದ ನಿಸರ್ಗದ … Read more