‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿ’ ಈ ತಿಥಿಯಂದು ದೇಶ ಸ್ವತಂತ್ರವಾಯಿತು ! ಆದರೆ ಆಂಗ್ಲ ಮಾನಸಿಕತೆಯಿಂದಾಗಿ ಈ ದಿನವನ್ನು ಕ್ರೈಸ್ತ ಕಾಲಗಣನೆಗನುಸಾರ ‘ಅಗಸ್ಟ್ ೧೫’ ಎಂದು ಹೇಳಲಾಗುತ್ತದೆ.
ಭಾರತೀಯರೇ, ಈ ಮಾನಸಿಕತೆಯನ್ನು ಬಿಟ್ಟುಬಿಡಿ ಮತ್ತು ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ‘ಅಗಸ್ಟ್ ೧೫’ ರಂದು ಆಲ್ಲ, ಬದಲಾಗಿ ತಿಥಿಗನುಸಾರ ‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿ’ ಯಂದು ಆಚರಿಸಿರಿ !