|
* ತಮಿಳುನಾಡಿನಲ್ಲಿ ದ್ರಮುಕದ ಸರಕಾರ ಇರುವುದರಿಂದ ಈ ಕಾರ್ಯಕರ್ತರ ಮೇಲೆ ಹಾಗೂ ಪಾದ್ರಿಗಳ ಮೇಲೆಯೂ ಯಾವುದೇ ಕಾರ್ಯಾಚರಣೆ ಆಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ! ಪ್ರಜಾಪ್ರಭುತ್ವದ ರಕ್ಷಕರೆಂದು ಹೇಳಿಕೊಳ್ಳುವ ದ್ರಮುಕದಂತಹ ಪಕ್ಷಗಳು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂಬುದನ್ನು ಗಮನದಲ್ಲಿಟ್ಟು ಹಿಂದೂರಾಷ್ಟ್ರವನ್ನು ಸ್ಥಾಪಿಸಿರಿ!- ಸಂಪಾದಕರು * ಇಂತಹ ಘಟನೆಗಳಿಂದ ಪಾದ್ರಿಗಳ ನಿಜವಾದ ಸ್ವರೂಪವು ಸತತವಾಗಿ ಬೆಳಕಿಗೆ ಬರುತ್ತಿರುವಾಗಲೂ ಭಾರತದಲ್ಲಿನ ರಾಜಕಾರಣಿಗಳು ಮತ್ತು ಪ್ರಸಾರ ಮಾಧ್ಯಮಗಳು ಇದರ ಬಗ್ಗೆ ಮೌನ ಪಾಲಿಸುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ! – ಸಂಪಾದಕರು |

ತಿರುವತ್ತುರ (ತಮಿಳುನಾಡು) – ಇಲ್ಲಿನ ವಿಯನ್ನೂರ ಎಂಬ ಊರಿನಲ್ಲಿರುವ ಓರ್ವ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದರ ಚಿತ್ರೀಕರಣ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಅರುಮನಾಯಿ ಕ್ರಿಶ್ಚಿಯನ್ ಅಸೋಸಿಯೇಷನ್ ನ (ಎ.ಸಿ. ಎ’ ನ) ಸಚಿವರಾಗಿರುವ ಪಾದ್ರಿ ಅರುಮನಾಯಿ ಸ್ಟೀಫನ್ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ. ಹಾಗೆಯೇ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಘಂನ (ದ್ರವಿಡ ಪ್ರಗತಿ ಸಂಘದ) ಜಾನ್ ಬ್ರೈಟ್, ಹೆನ್ಸಲಿನ್ ಮತ್ತು ಜೇಬರಾಜ ಈ ಕಾರ್ಯಕರ್ತರ ಸಹಿತ ಇತರ 7 ಜನರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ.

1. ಕನ್ಯಾಕುಮಾರಿಯಲ್ಲಿ ಒಂದು ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೋನೈಯಾ ಇವರು ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಪ್ರಕರಣದಲ್ಲಿ ಆಯೋಜಕರಾಗಿದ್ದ ಪಾದ್ರಿ ಸ್ಟೀಫನ್ ಇವರನ್ನು ಬಂಧಿಸಲಾಗಿತ್ತು. ಅನಂತರ ಈ ಮಹಿಳೆಯು ಅತ್ಯಾಚಾರದ ದೂರು ನೀಡಿದ್ದಾರೆ.
Tamil Nadu: Christian pastor who had organised George Ponnaiah’s hate speech event booked on gang-rape chargeshttps://t.co/aly2KU7onH
— OpIndia.com (@OpIndia_com) August 12, 2021
2. ವಿವಾಹಿತ ಮಹಿಳೆಯ ಆರೋಪದ ಪ್ರಕಾರ ‘ನನಗೆ ಮತ್ತು(ಅಮಲು) ಬರುವ ಪೇಯವನ್ನು ಕುಡಿಯಲು ನೀಡಿದ ನಂತರ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದರ ಚಿತ್ರೀಕರಣ ಮಾಡಲಾಯಿತು’ ಎಂದು ಹೇಳಿದ್ದಾರೆ. ಈ ಮಹಿಳೆಯನ್ನು ಫಾರ್ಮ್ ಹೌಸ್ ಗೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಲಾಯಿತು. ಈ ಮಹಿಳೆಯು ಏಪ್ರಿಲನಲ್ಲಿ ದೂರನ್ನು ನೋಂದಾಯಿಸಿದ್ದರು; ಆದರೆ ಆರೋಪಿಗಳಿಗೆ ಅಧಿಕಾರಾರೂಢ ದ್ರಮುಕ ಪಕ್ಷದೊಂದಿಗೆ ಸಂಬಂಧವಿರುವುದರಿಂದ ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಕಾರ್ಯಾಚರಣೆ ಆಗಿಲ್ಲ. ಇವರಲ್ಲಿನ ಜೆಫರ್ಸನ್ ಇವನು ಕಾರ್ಯಾಚರಣೆಯ ಭಯದಿಂದ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!