`ಸಂಘ ಪರಿವಾರವು ಮುಸಲ್ಮಾನ ಹುಡುಗಿಯರಿಗೆ ಶಿಕ್ಷಣ ನಿರಾಕರಿಸುವ ಷಡ್ಯಂತ್ರ ರಚಿಸುತ್ತಿದೆ !’ ? ಕಾಂಗ್ರೆಸ್ಸಿನ ನೇತಾರ ಸಿದ್ಧರಾಮಯ್ಯನವರ ಸುಳ್ಳು ಆರೋಪ

ಹಿಂದೂಗಳಿಗೆ `ಕೇಸರಿ ಭಯೋತ್ಪಾದಕರು’ ಎಂದು ಹೇಳುವ ಷಡ್ಯಂತ್ರವನ್ನು ರಚಿಸುವ ಕಾಂಗ್ರೆಸ್ಸಿನವರು ಇಂತಹ ಆರೋಪಗಳನ್ನು ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ ?

ಕರ್ನಾಟಕದಲ್ಲಿ ಹಿಜಾಬ ಧರಿಸಲು ದೊರೆಯದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕುಂಕುಮವನ್ನು ಹಚ್ಚಲು ಬಿಡುವುದಿಲ್ಲ !

ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ

ಹಿಜಾಬ್ ಮತ್ತು ಬುರ್ಖಾ ಬೇಕಿದ್ದರೆ, ಮದರಸಾಗೆ ಹೋಗಿ ! – ಶಾಸಕ ಟಿ. ರಾಜಸಿಂಹ

ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.

ಸಿಂಧೂರ, ತಿಲಕ, ಟಿಕಲಿ ಮತ್ತು ಬಳೆ ಧರಿಸಿದವರಿಗೆ ತರಗತಿಗೆ ಪ್ರವೇಶ ನಿರಾಕರಿಸಿದರೆ ಕ್ರಮ ಕೈಗೊಳ್ಳಲಾಗುವುದು ! – ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರಿಂದ ಎಚ್ಚರಿಕೆ

ದೇಶದ ಸಂಸ್ಕೃತಿ, ಅಲಂಕಾರಿಕ ವಸ್ತುಗಳಿಗೆ ಕೈಹಾಕುವಂತಿಲ್ಲ. ಇದುವರೆಗೂ ಚರ್ಚೆ ನಡೆಯುತ್ತಿರುವುದು ಸಮವಸ್ತ್ರದ ಬಗ್ಗೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದರೆ ಕ್ರಮ ವಹಿಸುತ್ತೇವೆ ಎಂದು ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿ ಬಿ.ಸಿ. ನಾಗೇಶ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.

ಕರ್ಣಾವತಿ (ಗುಜರಾತ) ಬಾಂಬ್ ಸ್ಫೋಟದ ಪ್ರಕರಣದ ತೀರ್ಪಿನ ವಿರುದ್ಧ ಗುಜರಾತ್ ಉಚ್ಛ ನ್ಯಾಯಾಲಯಕ್ಕೆ ಹೋಗುವೆವು ! – ಜಮೀಯತ್ ಉಲೇಮಾ-ಎ-ಹಿಂದ

ಜಮೀಯತ್ ಉಲೇಮಾ-ಎ-ಹಿಂದ ಈ ಸಂಘಟನೆಯ ಅಧ್ಯಕ್ಷ ಮೌಲಾನ (ಇಸ್ಲಾಂ ಧಾರ್ಮಿಕ ನಾಯಕ) ಅರ್ಷದ್ ಮದನಿ ಇವರು 2008 ರಲ್ಲಿ ಕರ್ಣಾವತಿ (ಗುಜರಾತ) ಇಲ್ಲಿಯ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಲಂಚ ಪಡೆಯುತ್ತಿದ್ದ ಆಮ್ ಆದ್ಮಿ ಪಕ್ಷದ ನಗರ ಸೇವಕಿಯ ಬಂಧನ

ಭ್ರಷ್ಟಾಚಾರ ವಿರೋಧಿ ಅಂದೋಲನದ ಸಂದರ್ಭದಲ್ಲಿ ಹುಟ್ಟಿಕೊಂಡ ಪಕ್ಷದ ನಗರ ಸೇವಕರೇ ಲಂಚ ತೆಗೆದುಕೊಳ್ಳುತ್ತಾಳೆ, ಇದರಿಂದ `ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಒಂದೇ ಮಾಲೆಯ ಮಣಿಗಳು ಇದೆ’, ಎಂಬುದು ಸ್ಪಷ್ಟವಾಗುತ್ತದೆ !

ಲಷ್ಕರ–ಎ-ತೊಯಬಾಗೆ ಗೌಪ್ಯ ಕಾಗದಪತ್ರಗಳನ್ನು ತಲುಪಿಸುವ ಎನ್.ಐ.ಎ.ನ ಹಿರಿಯ ಅಧಿಕಾರಿಯ ಬಂಧನ

ಈವರೆಗೆ ಪೊಲೀಸರು ಗೂಂಡಾ, ಕಳ್ಳ, ದರೋಡೆಕೋರ, ಬಲತ್ಕಾರಿ, ಭ್ರಷ್ಟಾಚಾರಿಗಳು ಇರುವುದು ಎಲ್ಲರಿಗೂ ತಿಳಿದಿದೆ, ಈಗ ಅವರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ! ಜನತೆಗೆ, ಪರ್ಯಾಯವಾಗಿ ದೇಶಕ್ಕೆ ಇಂತಹ ಪೋಲೀಸರಿಂದಲೇ ನಿಜವಾಗಿ ಅಪಾಯವಿದೆ !

ವಿಜಯಪುರದ ಒಂದು ಮಹಾವಿದ್ಯಾಲಯದಲ್ಲಿ ಹಣೆಯಲ್ಲಿ ಕುಂಕುಮ ಧರಸಿದ ಬಂದಿದ್ದ ಹಿಂದೂ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದೆ !

ರಾಜ್ಯದಲ್ಲಿ ಅಂತಹ ಯಾವುದೇ ನಿಷೇಧವಿಲ್ಲದಿದ್ದರೂ, ಹಿಂದೂ ವಿದ್ಯಾರ್ಥಿನಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಮಹಾವಿದ್ಯಾಲಯವು ಹಿಜಾಬ ತೆಗೆಸಿದ್ದರಿಂದ ಉಪನ್ಯಾಸಕಿಯಿಂದ ರಾಜೀನಾಮೆ

ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿರುವವರು ದೇಶದಿಂದಲೂ ಹೊರಟು ಹೋಗಲಿ, ಎಂದು ಯಾರಾದರೂ ಹೇಳಿದರೆ ಅದಕ್ಕೆ ಆಶ್ಚರ್ಯವೆನಿಲ್ಲ !

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರ ಹೊಸ ಬೇಡಿಕೆ

ಕಡಿಮೆ ಪಕ್ಷ ಶುಕ್ರವಾರ ಮತ್ತು ರಮಜಾನ್ ತಿಂಗಳಿನಲ್ಲಿ ಹಿಜಾಬ್‌ಅನ್ನು ಧರಿಸಲು ಅನುಮತಿ ನೀಡಿ !