ನನ್ ಅಭಯಾ ಇವರ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಪಾದ್ರಿ ಮತ್ತು ನನ್‌ಗೆ ಪೆರೋಲ್ !
ರಾಜ್ಯದ ನನ್ ಅಭಯಾ ಹತ್ಯೆಯ ಆರೋಪಿಗಳಿಗೆ ‘ಪೆರೋಲ್’(ಒಂದು ನಿರ್ದಿಷ್ಟ ಅವಧಿಗೆ ಕೈದಿಗೆ ಷರತ್ತುಬದ್ಧ ಬಿಡುಗಡೆ) ಮೇಲೆ ಬಿಡುಗಡೆ ಮಾಡಿದ ಬಗ್ಗೆ ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಕಮ್ಯುನಿಸ್ಟ ಸರಕಾರದ ಬಳಿ ಸ್ಪಷ್ಟೀಕರಣವನ್ನು ಕೇಳಿದೆ.