ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !
ತಜ್ಞ ವೈದ್ಯಕೀಯ ಸಲಹೆ ಅಥವಾ ಪೇಟೆಯಲ್ಲಿ ಔಷಧಗಳು ಲಭ್ಯವಿಲ್ಲದಿರುವಾಗ ಕೂಡ ತಮ್ಮ ಮೇಲೆ ಅಥವಾ ಇತರರ ಮೇಲೆ ಹೋಮಿಯೋಪಥಿ ಚಿಕಿತ್ಸಾಪದ್ಧತಿಗನುಸಾರ ಸ್ವಲ್ಪ ಮಟ್ಟಿಗಾದರೂ ಉಪಚಾರ ಮಾಡಲು ಸಾಧ್ಯವಾಗಬೇಕೆಂದು ಈ ಗ್ರಂಥವನ್ನು ರಚಿಸಲಾಗಿದೆ.
ತಜ್ಞ ವೈದ್ಯಕೀಯ ಸಲಹೆ ಅಥವಾ ಪೇಟೆಯಲ್ಲಿ ಔಷಧಗಳು ಲಭ್ಯವಿಲ್ಲದಿರುವಾಗ ಕೂಡ ತಮ್ಮ ಮೇಲೆ ಅಥವಾ ಇತರರ ಮೇಲೆ ಹೋಮಿಯೋಪಥಿ ಚಿಕಿತ್ಸಾಪದ್ಧತಿಗನುಸಾರ ಸ್ವಲ್ಪ ಮಟ್ಟಿಗಾದರೂ ಉಪಚಾರ ಮಾಡಲು ಸಾಧ್ಯವಾಗಬೇಕೆಂದು ಈ ಗ್ರಂಥವನ್ನು ರಚಿಸಲಾಗಿದೆ.
ಹಿಂದೂ ಜನಸಂಘರ್ಷ ಆಂದೋಲನ – ಹಿಂದೂ ಸಮಾಜದಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸುವ ಮಾಧ್ಯಮವಾಯಿತು !
ದಯಾ ತಿಚೆ ನಾವ ಭೂತಾಚೆ ಪಾಳನ ! ಹೀಗೆ ಸಂತವಚನ ಇರುವಾಗ ಶ್ರೀ ಕೃಷ್ಣನು ಮಾತ್ರ ದುರ್ಯೋಧನಾದಿ üಕೌರವರ ಮೇಲೆ ದಯೆ ತೋರಲಿಲ್ಲ!: ಶ್ರೀ ಕೃಷ್ಣ ತನ್ನನ್ನು ಪರಮೇಶ್ವರನ ಅವತಾರ ಎಂದು ಹೇಳಿಕೊಳ್ಳುತ್ತಾನೆ.
ಜನರಿಗೆ ವಿವಿಧ ವಿಷಯಗಳ ಹವ್ಯಾಸವಿರುತ್ತವೆ, ಆಸಕ್ತಿ ಇರುತ್ತದೆ. ಅದಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಸುದ್ದಿಯು ಓದಲು ಸಿಕ್ಕಿತು. ಜಪಾನ್‌ನ ಒಬ್ಬ ವ್ಯಕ್ತಿಗೆ ನಾಯಿಯಾಗುವ ಇಚ್ಛೆಯಾಗಿತ್ತು.
ಪ್ರಸ್ತುತ ಯುರೋಪ್ ಅಥವಾ ಅಮೇರಿಕಾ ಇವು ಗಳೊಂದಿಗೆ ಭಾರತ ‘ಡಾಲರ್’ ರೂಪದಲ್ಲಿ ವ್ಯಾಪಾರ ಮಾಡುತ್ತದೆ. ‘ಡಾಲರ್’ (ಅಮೇರಿಕಾದ ಕರೆನ್ಸಿ) ಇದು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಅತ್ಯಧಿಕ ಬಳಸಲಾಗುವ ಕರೆನ್ಸಿಯಾಗಿದೆ. ಅನಂತರ ಸ್ವಲ್ಪ ಪ್ರಮಾಣದಲ್ಲಿ ‘ಯುರೋ’ (ಯುರೋಪಿಯನ್ ಒಕ್ಕೂಟದ ಕರೆನ್ಸಿ)ವನ್ನು ಬಳಸಲಾಗುತ್ತದೆ.
ಸಂಸ್ಕೃತ ಭಾಷೆಯು ನಮ್ಮ ದೇಶದ ಮತ್ತು ಸಂಸ್ಕೃತಿಯ ಗುರುತಾಗಿದೆ, ಸ್ವಾಭಿಮಾನವಾಗಿದೆ. ಈ ಭಾಷೆಯು ಲೋಪವಾಗದಂತೆ ನಾವು ನೋಡಿಕೊಳ್ಳಬೇಕಾಗುವುದು.
ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆಕಾಯಿಯ ಚೂರುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿಯಂತೆಯೇ, ಮೆಂತ್ಯದ ಎಲೆಗಳನ್ನು ಸಹ ಕಣ್ಣುಗಳ ಮೇಲೆ ಕಟ್ಟಬಹುದು.
ಚೀನಾಗೆ ಪ್ರತ್ಯುತ್ತರದ ಭಾಷೆ ಅರ್ಥವಾಗುತ್ತದೆ. ಹೀಗಾಗಿ ಚೀನಾದ ಅಸ್ತ್ರಗಳಿಗೆ ಪ್ರತ್ಯುತ್ತರ ನೀಡಲು ಭಾರತವೂ ಇದೇ ರೀತಿಯ ಅಸ್ತ್ರಗಳನ್ನು ಸಿದ್ಧಪಡಿಸಬೇಕು.
ಜಮ್ಮು-ಕಾಶ್ಮೀರದಲ್ಲಿ ‘ಜಿ-೨೦’ಯ ಪ್ರವಾಸ ಕಾರ್ಯಸಮೂಹದ ಸಭೆ ನೆರವೇರಿದ ಕಾರಣ ಶಾಂತಿಯ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ
ಸ್ವಧರ್ಮಾನುಸಾರ ಸರ್ವತೋಮುಖ ವಿಚಾರ ಮಾಡುವ ಹಿಂದೂಗಳು ಮತ್ತು ಅಪಾಯಕಾರಿಯಾಗಿ ವರ್ತಿಸುವ ಮುಸಲ್ಮಾನರು !