ಸನಾತನದ ಆಯುರ್ವೇದೀಯ ಔಷಧಿಗಳು : ಸನಾತನ ಕಟುಜ ಘನವಟಿ (ಮಾತ್ರೆಗಳು)

ಸಾಮಾನ್ಯ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ

1. ಆಮ್ಲಪಿತ್ತ – ಸನಾತನ ಸೂತಶೇಖರ ರಸ (ಮಾತ್ರೆಗಳು)

ಪ್ರತಿದಿನ 2-3 ಬಾರಿ ‘ಸನಾತನ ಸೂತಶೇಖರ ರಸ’ ಇದರ ಒಂದು ಮಾತ್ರೆಯನ್ನು ಎರಡು ಗುಟುಕು (ಚಮಚ) ನೀರಿನೊಂದಿಗೆ ತೆಗೆದುಕೊಳ್ಳಿ. ಪಿತ್ತದಿಂದ ಬಳಲುತ್ತಿರುವಾಗ ಈ ಚಿಕಿತ್ಸೆಯನ್ನು ಮಾಡಬೇಕು.

2. ಅತಿಸಾರ (ವಿರೇಚಕ) – ಸನಾತನ ಕುಟಜ ಘನವಟಿ (ಮಾತ್ರೆಗಳು): ದಿನದಲ್ಲಿ 3 – 4 ಬಾರಿ ಸನಾತನ ಕುಟಜ ಘನವಟಿ ಈ ಔಷಧಿಯ 2 ರಿಂದ 4 ಮಾತ್ರೆಗಳನ್ನು ಒಂದು ಬಟ್ಟಲು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

(2.5.2023)

ಸಲಹೆ: ಪ್ರಾಥಮಿಕ ಚಿಕಿತ್ಸೆಯ ನಂತರ ಗುಣವಾಗದಿದ್ದರೆ, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.