ಅಖಂಡ ಭಾರತದ ಶಿಲ್ಪಿ : ಉಕ್ಕಿನ ಮನುಷ್ಯ ಭಾರತರತ್ನ ಸರದಾರ ವಲ್ಲಭಭಾಯಿ ಪಟೇಲ !
ಭಾರತ ಸರಕಾರ ೧೯೯೧ ರಲ್ಲಿ ಸರದಾರ ವಲ್ಲಭಭಾಯಿ ಪಟೇಲರಿಗೆ ಮರಣೋತ್ತರ ‘ಭಾರತರತ್ನ’ ಎಂಬ ಸರ್ವೋಚ್ಚ ನಾಗರಿಕ ಪುರಸ್ಕಾರವನ್ನು ನೀಡಿ ಸನ್ಮಾನಿಸಿತು.’
ಭಾರತ ಸರಕಾರ ೧೯೯೧ ರಲ್ಲಿ ಸರದಾರ ವಲ್ಲಭಭಾಯಿ ಪಟೇಲರಿಗೆ ಮರಣೋತ್ತರ ‘ಭಾರತರತ್ನ’ ಎಂಬ ಸರ್ವೋಚ್ಚ ನಾಗರಿಕ ಪುರಸ್ಕಾರವನ್ನು ನೀಡಿ ಸನ್ಮಾನಿಸಿತು.’
ಜಾತಿಗಳಲ್ಲಿ ಜನರನ್ನು ವಿಭಜಿಸಿ ದ್ವೇಷವನ್ನು ಸೃಷ್ಟಿಸುವುದು ಆತ್ಮಘಾತಕವಾಗಿದೆ !
ಇದು ಪಂಜಾಬ್‌ನಲ್ಲಿ ಸ್ವತಂತ್ರ ಖಾಲಿಸ್ತಾನದ ನಿರ್ಮಿತಿ ಗಾಗಿ ಹೋರಾಡುವ ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು, ಇದು ೧೯೮೦ ರ ದಶಕದಲ್ಲಿ ಅತ್ಯಂತ ಪ್ರಭಾವಪೂರ್ಣವಾಗಿ ಮುಂದೆ ಬಂದಿತ್ತು.
’ನಾವು ಒಬ್ಬರನೊಬ್ಬರು ಭೇಟಿಯಾದಾಗ ನಿಮ್ಮ ಆರೋಗ್ಯ ಹೇಗಿದೆ ?’, ಎಂದು ಕೇಳುತ್ತೇವೆ. ಎದುರಿಗಿನ ವ್ಯಕ್ತಿಯು ನೋಡಲು ತೆಳ್ಳಗಿದ್ದರೆ, ’ಎಲ್ಲ್ಲಾ ಚೆನ್ನಾಗಿದೆ ಅಲ್ವಾ ? ನಿಮ್ಮ ತೂಕ ಕಡಿಮೆ ಆಗಿದೆ ಅದಕ್ಕೆ ಕೇಳಿದೆ’ ಎನ್ನುತ್ತಾರೆ.
‘ವನ್ ನೇಶನ್, ವನ್ ಇಲೆಕ್ಶನ್’ ಈ ಸಂಕಲ್ಪನೆ ಚೆನ್ನಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರು ವಾಗ ಅಷ್ಟೇ ದೊಡ್ಡ ಸವಾಲುಗಳು ಎದುರಾಗುವುವು ಅವುಗಳಲ್ಲಿ ಕೆಲವು ಸವಾಲುಗಳು ಸಂವಿಧಾನಾತ್ಮಕ ವಾಗಿರುವವು.
ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿ ಆಗಿದ್ದಾಗ ಖಾಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ ಮಾಡಿದ್ದನು.
ಸರಿಯಾಗಿ ಆಯೋಜನೆ ಮಾಡಿ ಕೆಲಸಗಳ ವರ್ಗೀಕರಣ ಮಾಡಿದರೆ ಎಲ್ಲರಿಗೂ ವ್ಯಾಯಾಮ, ಪ್ರಾಣಾಯಾಮ, ವಾಚನ, ನಾಮಜಪ ಇವುಗಳಿಗಾಗಿ ಅಷ್ಟೇ ಅಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಪ್ರಯತ್ನಿಸಬಹುದು !
ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣದಲ್ಲಿ ಮತಾಂಧ ಆರೋಪಿಯ ಬಂಧನ
ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ.