ಏಕಮೇವಾದ್ವಿತೀಯ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು !
‘ಸನಾತನ ಪ್ರಭಾತ’ದಲ್ಲಿ ಶೇ. 30 ರಷ್ಟು ಲೇಖನಗಳು ಸಾಧನೆಗೆ ಸಂಬಂಧಪಟ್ಟಿದ್ದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲು ಆರಂಭಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ.
‘ಸನಾತನ ಪ್ರಭಾತ’ದಲ್ಲಿ ಶೇ. 30 ರಷ್ಟು ಲೇಖನಗಳು ಸಾಧನೆಗೆ ಸಂಬಂಧಪಟ್ಟಿದ್ದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲು ಆರಂಭಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ.
ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿಯಾಗಿದ್ದಾಗ ಖಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ ಮಾಡಿದ್ದನು.
‘ಭಾದ್ರಪದ ಕೃಷ್ಣ ಪಕ್ಷ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಸಪ್ಟೆಂಬರ್ 29 ರಿಂದ ಆಕ್ಟೊಬರ್ 14 ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ.
ಫೆಂಗ್‌ಶೂಯಿಯಲ್ಲಿ ಮರದ ಹಲಗೆಯನ್ನು ೫ ತತ್ತ್ವ ಗಳಲ್ಲಿ ಒಂದು ಮೂಲಭೂತ ತತ್ತ್ವವೆಂದು ನಂಬಲಾಗಿದೆ. ‘ಮರವು (ಹಲಗೆಯು) ಮೂಲಭೂತ ತತ್ತ್ವವು ಹೇಗಾಗಲು ಸಾಧ್ಯ ?’, ಮಣ್ಣು, ನೀರು ಮತ್ತು ಅಗ್ನಿ ಇವುಗಳು ಮೂಲಭೂತ ತತ್ತ್ವಗಳಾಗಿವೆ.
ಮನುಷ್ಯನ ಮನಸ್ಸು ಅತ್ಯಂತ ಚಂಚಲವಾಗಿದೆ. ಮನುಷ್ಯನು ಜಾಗೃತವಾಗಿರುವಾಗ ವಿವಿಧ ಪ್ರಕಾರದ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಹಾಗೆಯೇ ಅವನಿಗೆ ಅನೇಕ ಒಳ್ಳೆಯ ಮತ್ತು ಕೆಟ್ಟ ವಿಷಯಗಳೊಂದಿಗೆ ಸಂಬಂಧ ಬರುತ್ತದೆ.
‘ಎಫಿಡೆವಿಟ್’ ಈ ಶಬ್ದ ಸದ್ಯಕ್ಕೆ ಬಹಳ ಪರಿಚಿತವಾಗಿದೆ. ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯವುದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಥವಾ ಯಾವುದೇ ಸರಕಾರಿ-ಸರಕಾರೇತರ ಕಚೇರಿಗಳಲ್ಲಿ ‘ಎಫಿಡೆವಿಟ್’ ಸಲ್ಲಿಸುವುದು ಕಡ್ಡಾಯವಾಗಿದೆ.
ಕಸಾಯಿಖಾನೆ ಮತ್ತು ಕಾರ್ಖಾನೆಗಳಿಂದ ಮಾಲಿನ್ಯ ಆಗುತ್ತದೆ, ಅದು ಗೋದಾವರಿ, ಯಮುನಾ ಮುಂತಾದ. ಅನೇಕ ನದಿಗಳ ಬಗ್ಗೆ ಸರಕಾರದಿಂದ ನೀಡಲಾಗಿರುವ ವರದಿಯಿಂದ ಸ್ಪಷ್ಟವಾಗಿದೆ; ಆದರೆ ಗಣೇಶೋತ್ಸವದಿಂದ ಮಾಲಿನ್ಯವಾಗುತ್ತದೆ
ಖಲಿಸ್ತಾನಿ ಭಯೋತ್ಪಾದನೆಯನ್ನು ಬೆಂಬಲಿಸಿದ್ದಕ್ಕಾಗಿ ಈಗ ಭಾರತ-ಕೆನಡಾ ನಡುವಿನ ಸಂಬಂಧ ಹದಗೆಡಲು ಆರಂಭವಾಗಿದೆ. ಭೌಗೋಲಿಕ ದೃಷ್ಟಿಯಲ್ಲಿ ಜಗತ್ತಿನ ಮೂಲೆಯಲ್ಲಿರುವ ಕೆನಡಾವು, ಇತ್ತೀಚೆಗೆ ದೆಹಲಿಯಲ್ಲಿ ನೆರವೇರಿದ ಜಿ-೨೦ ಪರಿಷತ್ತಿನಲ್ಲಿ ಅಧ್ಯಕ್ಷತೆಯನ್ನು ನಿರ್ವಹಿಸಿದ ಭಾರತದ ನೇತೃತ್ವದಲ್ಲಿ ಈಗ ಪೂರ್ಣ ಮೂಲೆ ಗುಂಪಾಯಿತು.